പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಿಗಿ എന്ന വാക്കിന്റെ അർത്ഥവും ഉദാഹരണവും.

ಬಿಗಿ   ನಾಮಪದ

അർത്ഥം : ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ ಮೊದಲಾದವುಗಳಿಂದ ಭದ್ರಪಡಿಸುವಿಕೆ

ഉദാഹരണം : ಅವಳು ಕಟ್ಟಿಗೆಯನ್ನು ಹಗ್ಗದಿಂದ ಬಿಗಿ ಮಾಡಿ ಹೊತ್ತೊಯ್ದಳು.

പര്യായപദങ്ങൾ : ಅಂಟಿಸುವುದು, ಕಟ್ಟು, ಕಸೆ, ಬಂದಿಸುವುದು


മറ്റ് ഭാഷകളിലേക്കുള്ള വിവർത്തനം :

वह वस्तु जिससे कुछ बाँधा जाए।

यशोदा ने कृष्ण को बंधन द्वारा ओखल से बाँध दिया था।
अंदु, अनुबंध, अनुबन्ध, अन्दु, अलान, आबंध, आबंधन, आबन्ध, आबन्धन, आलान, फंग, फग, बंधन, बद्धी, बन्धन

Restraint that attaches to something or holds something in place.

fastener, fastening, fixing, holdfast

ಬಿಗಿ   ಕ್ರಿಯಾಪದ

അർത്ഥം : ಬಂಧನವನ್ನು ಗಟ್ಟಿಗೊಳಿಸುವುದಕ್ಕಾಗಿ ಹಗ್ಗವನ್ನು ಬಿಗಿ ಮಾಡುವುದು

ഉദാഹരണം : ರವಿಯು ಧಾನ್ಯದ ಮೂಟೆಗಳನ್ನು ಎಳೆದು ಗಟ್ಟಿಯಾಗಿ ಕಟ್ಟಿದನು.

പര്യായപദങ്ങൾ : ಎಳೆ, ಗಟ್ಟಿಯಾಗಿ ಕಟ್ಟು


മറ്റ് ഭാഷകളിലേക്കുള്ള വിവർത്തനം :

बंधन दृढ़ करने के लिए डोरी आदि खींचना।

रवि ने धान के बोझ को कसा और बाँधा।
कसना, घुटना

Make tight or tighter.

Tighten the wire.
fasten, tighten

അർത്ഥം : ಹಗ್ಗ ಮೊದಲಾದವುಗಳಿಂದ ಕಾಲುಗಳನ್ನು ಕಟ್ಟುವುದು

ഉദാഹരണം : ಅವನು ಹುಷಾರಿಲ್ಲದ ದನಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಅದಕ್ಕೆ ಸೂಜಿಯನ್ನು ಹಾಕುತ್ತಿದ್ದಾನೆ.

പര്യായപദങ്ങൾ : ಕಟ್ಟು


മറ്റ് ഭാഷകളിലേക്കുള്ള വിവർത്തനം :

रस्सी आदि से पैर आदि बाँधना या जकड़ना।

उसने बीमार भैंस को सुई लगाने से पहले उसके अगले पैरों को रस्सी से छाना।
छाँदना, छानना

Fasten or secure with a rope, string, or cord.

They tied their victim to the chair.
bind, tie

അർത്ഥം : ಬಲಪೂರ್ವಕವಾಗಿ ತನ್ನ ಕಡೆಗೆ ಎಳೆಯುವುದು

ഉദാഹരണം : ಮಕ್ಕಳು ರೆಂಬೆ ಕಟ್ಟಿರುವ ಹಗ್ಗವನ್ನು ಎಳೆಯುತ್ತಿದ್ದಾರೆ.

പര്യായപദങ്ങൾ : ಎಳೆ, ಜಗ್ಗು, ದರದರ ಎಳೆ


മറ്റ് ഭാഷകളിലേക്കുള്ള വിവർത്തനം :

बलपूर्वक अपनी तरफ़ लाना।

बच्चे डाली में बँधी रस्सी को खींच रहे हैं।
खींचना, खीचना

അർത്ഥം : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

ഉദാഹരണം : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

പര്യായപദങ്ങൾ : ತಿರುಗಿಸು, ತಿರುವು, ಬಿಗಿಮಾಡು, ಸುತ್ತಿಸು


മറ്റ് ഭാഷകളിലേക്കുള്ള വിവർത്തനം :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

അർത്ഥം : ಯಾವುದಾದರು ವ್ಯಕ್ತಿಯನ್ನು ಬಂಧನದಲ್ಲಿ ಇಡುವುದು

ഉദാഹരണം : ಅಪಹರಣಕಾರರು ವ್ಯಕ್ತಿಯನ್ನು ಹಗ್ಗದಿಂದ ಕಟ್ಟಿದ್ದಾರೆ.

പര്യായപദങ്ങൾ : ಕಟ್ಟು


മറ്റ് ഭാഷകളിലേക്കുള്ള വിവർത്തനം :

किसी व्यक्ति को बन्धन में डालना।

मैंने सालभर के लिए दो नौकर बाँधे हैं।
बाँधना, बांधना

Engage or hire for work.

They hired two new secretaries in the department.
How many people has she employed?.
employ, engage, hire

അർത്ഥം : ಹಗ್ಗ ಮೊದಲಾದವುಗಳನ್ನು ಬಿಗಿಯಾಗಿ ಕಟ್ಟುವ ಕ್ರಿಯೆ

ഉദാഹരണം : ಅವನು ಮರಕ್ಕೆ ಜೋಕಲಿನ್ನು ಕಟ್ಟಿದನು.

പര്യായപദങ്ങൾ : ಕಟ್ಟು


മറ്റ് ഭാഷകളിലേക്കുള്ള വിവർത്തനം :

रस्सी आदि के दो छोरों को गाँठ लगाकर आपस में जोड़ना या सम्बद्ध करना।

उसने पेड़ पर झूला बाँधा।
बाँधना, बांधना

Tie or fasten into a knot.

Knot the shoelaces.
knot

അർത്ഥം : ಯಾವುದಾದರು ವಸ್ತು ಅದರು ಪೂರ್ಣವಾದ ಉದ್ದ ಅಥವಾ ಅಗಲದವರೆವಿಗೂ ಎಳೆದು ತರುವುದು

ഉദാഹരണം : ಬೇಟೆಗಾರನು ಧನಸ್ಸಿನ ದಾರವನ್ನು ಎಳೆಯುತ್ತಿದ್ದಾನೆ.

പര്യായപദങ്ങൾ : ಎಳೆ, ಜಗ್ಗು


മറ്റ് ഭാഷകളിലേക്കുള്ള വിവർത്തനം :

किसी वस्तु को उसकी पूरी लम्बाई या चौड़ाई तक बढ़ाकर ले जाना।

शिकारी धनुष की डोर को तान रहा है।
ईंचना, ईचना, ऐंचना, खींचना, खीचना, तानना

Make tight or tighter.

Tighten the wire.
fasten, tighten

അർത്ഥം : ಹಗ್ಗ, ಬಟ್ಟೆ ಮೊದಲಾದವುಗಳಿಂದ ಸುತ್ತಿ ಗಂಟ್ಟುಕಟ್ಟುವುದು

ഉദാഹരണം : ಅವನ್ನು ಸೌದೆಯನ್ನು ಕಟ್ಟುತ್ತಿದ್ದಾನೆ.

പര്യായപദങ്ങൾ : ಕಟ್ಟು


മറ്റ് ഭാഷകളിലേക്കുള്ള വിവർത്തനം :

रस्सी, कपड़े आदि में लपेटकर गाँठ लगाना।

वह लकड़ियों को बाँध रहा है।
उसने अपने सिर पर पगड़ी बाँधी।
बाँधना, बांधना

Fasten with a rope.

Rope the bag securely.
leash, rope

അർത്ഥം : ಅಂಟಿಕೊಂಡಿರುವ ವಸ್ತುಗಳನ್ನು ಎಳೆದು ವಿಸ್ತಾರ ಮಾಡು

ഉദാഹരണം : ಮೈಮುರಿ ಆಕಳಿಸುತ್ತ ದೇಹವನ್ನು ಹೊರಳಿಸಿ ಅಥವಾ ಮಣಿಸಿ ಎಲೆಯುತ್ತೇವೆ.

പര്യായപദങ്ങൾ : ಎಲೆ, ಜಗ್ಗು


മറ്റ് ഭാഷകളിലേക്കുള്ള വിവർത്തനം :

किसी सिमटी या लिपटी हुई चीज़ को खींचकर फैलाना।

अँगड़ाई लेते समय हम अपना हाथ-पैर तानते हैं।
तानना

Make long or longer by pulling and stretching.

Stretch the fabric.
elongate, stretch