അർത്ഥം : ಸಂಪೂರ್ಣವಾಗಿ ಸ್ಥಗಿತವಾಗಿರುವ ಅಥವಾ ಸಾಕಷ್ಟು ಪ್ರಗತಿಯಿಲ್ಲದ ಸ್ಥಿತಿ
ഉദാഹരണം :
ಅಪಘಾತ ಸಂಭವಿಸಿದ ಕಾರಣ ಆ ರಸ್ತೆಯಲ್ಲಿ ಸ್ಥಗಿತತೆ ಸಂಭವಿಸಿದೆ.
മറ്റ് ഭാഷകളിലേക്കുള്ള വിവർത്തനം :
A situation in which no progress can be made or no advancement is possible.
Reached an impasse on the negotiations.