പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಾಲ್ಯ എന്ന വാക്കിന്റെ അർത്ഥവും ഉദാഹരണവും.

ಬಾಲ್ಯ   ನಾಮಪದ

അർത്ഥം : ಜನನದಿಂದ ಪ್ರಾಯದ ವರೆಗಿನ ಸಮಯ

ഉദാഹരണം : ಅವನ ಬಾಲ್ಯ ತುಂಬಾ ಕಷ್ಟದಿಂದ ಕಳೆಯಿತು.

പര്യായപദങ്ങൾ : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ


മറ്റ് ഭാഷകളിലേക്കുള്ള വിവർത്തനം :

वह समय जब तक कोई शिशु होता है।

उसका बचपन बहुत कठिनाई में बीता।
बचपन, शैशव

The time of person's life when they are a child.

childhood

അർത്ഥം : ಬಾಲ್ಯಾವಸ್ಥೆ ಮತ್ತು 11 ರಿಂದ 15 ವರ್ಷ ವಯಸ್ಸಿನ ನಡುವಿನ ಒಂದು ಸ್ಥಿತಿಅವಸ್ಥೆ

ഉദാഹരണം : ರಾಕೇಶನು ಚಿಕ್ಕಂದಿನಿಂದಲೂ ಓದುವುದರಲ್ಲಿ ಬಹಳ ಬುದ್ಧಿವಂತ.

പര്യായപദങ്ങൾ : ಎಳವೆ, ಚಿಕ್ಕಂದಿನ ದಿನಗಳು, ಚಿಕ್ಕಂದಿನಕಾಲ, ಚಿಕ್ಕಂದಿನಸಮಯ, ಬಾಲ್ಯದ ಕಾಲ, ಬಾಲ್ಯದ ದಿನಗಳು, ಬಾಲ್ಯದ ಸಮಯ, ಬಾಲ್ಯಾವಸ್ಥೆ, ಶೈಶವ, ಹುಡುಗತನ


മറ്റ് ഭാഷകളിലേക്കുള്ള വിവർത്തനം :

शैशव और किशोर होने के बीच की अवस्था।

राकेश बचपन से ही पढ़ने में बहुत तेज है।
बचपन, बालकपन, बालपन, बाल्यावस्था, लड़कपन

The time of person's life when they are a child.

childhood

അർത്ഥം : ಚಿಕ್ಕಮಗುವಿನ ಸ್ಥಿತಿ ಅಥವಾ ವಯಸ್ಸು, ವೇಳೆ

ഉദാഹരണം : ಅವನ ಬಾಲ್ಯಾವಸ್ಥೆ ತುಂಬಾ ಕಠಿಣವಾಗಿತ್ತು.

പര്യായപദങ്ങൾ : ಎಳವೆ, ಎಳೆಯ, ಎಳೆಯ ವಯಸ್ಸು, ಎಳೆಯಾವಸ್ಥೆ, ಚಿಕ್ಕ ವಯಸ್ಸು, ಚಿಕ್ಕಂದು, ಬಾಲ್ಯಾವಸ್ಥೆ, ಶೈಶವ, ಹುಡುಗುತನ


മറ്റ് ഭാഷകളിലേക്കുള്ള വിവർത്തനം :

शिशु होने की अवस्था।

हमें अपना बचपन याद कहाँ रहता है।
उसका बचपन बहुत ही कठिनाइयों में बीता।
बचपन, बाल्यावस्था, शिशुता, शैशव

The state of a child between infancy and adolescence.

childhood, puerility

അർത്ഥം : ಬಾಲ್ಯದಿಂದ ಯೌವನದ ವರೆಗಿನ ನಡುವಿನ ಸಮಯ

ഉദാഹരണം : ಶ್ಯಾಮನು ತನ್ನ ಬಾಲ್ಯಾವಸ್ಥೆಯನ್ನು ತನ್ನ ಅಜ್ಜಿ ಮನೆಯಲ್ಲಿ ಕಳೆದನು.

പര്യായപദങ്ങൾ : ಎಳೆತನ, ಬಾಲ್ಯಾವಸ್ಥೆ, ಮಗುತನ, ಶೈಶವ


മറ്റ് ഭാഷകളിലേക്കുള്ള വിവർത്തനം :

शैशव और युवा होने के बीच का समय।

श्याम का बाल्यकाल अपने ननिहाल में बीता।
बचपन, बालपन, बालावस्था, बाल्यकाल, लड़कपन

The time of person's life when they are a child.

childhood