അർത്ഥം : ಯಾವುದಾದರೂ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚಿನ ಜನಗಳ ಮತ
ഉദാഹരണം :
ಈ ಚುನಾವಣೆಯಲ್ಲಿ ಯಾವ ದಳಕ್ಕೂ ಬಹುಮತ ಸಿಕ್ಕಿಲ್ಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವರ್ಗ ಅಥವಾ ಸಮೂಹದ ಅರ್ಧಕ್ಕಿಂತ ಹೆಚ್ಚು ಜನರು ಒಂದೇ ವಿಚಾರಧಾರೆಯನ್ನು ಒಪ್ಪುವುದು
ഉദാഹരണം :
ವಿಧಾನಸಭೆಯ ಎಲ್ಲಾ ವಿಷಯದಲ್ಲೂ ಬಹುಮತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು
മറ്റ് ഭാഷകളിലേക്കുള്ള വിവർത്തനം :