അർത്ഥം : ಜನವಸತಿಯಿಂದ ತುಂಬಾ ದೂರವಾಗಿರುವುದು ಅಥವಾ ದೂರದಲ್ಲಿರುವುದು
ഉദാഹരണം :
ದೂರದ ಹಳ್ಳಿಗೆ ಮುಟ್ಟುವುದಕ್ಕೆ ಕಾಡು ಪೊದೆ ನದಿ ಎಲ್ಲವನ್ನೂ ದಾಟಿ ಹೋಗಬೇಕಾಯಿತು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯಿದೆ.
പര്യായപദങ്ങൾ : ದೂರದ
മറ്റ് ഭാഷകളിലേക്കുള്ള വിവർത്തനം :
जो बहुत दूर हो।
सुदूर गाँवों तक पहुँचने के लिए अभी भी पैदल ही चलना पड़ता है।