പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಹಿಷ್ಕೃತವಾದಂತಹ എന്ന വാക്കിന്റെ അർത്ഥവും ഉദാഹരണവും.

ಬಹಿಷ್ಕೃತವಾದಂತಹ   ಗುಣವಾಚಕ

അർത്ഥം : ದೇಶದಿಂದ ಅಥವಾ ಗಡಿ ಅಥವಾ ಊರಿನಿಂದ ಹೊರಗೆ ಹಾಕಿದಂತಹ

ഉദാഹരണം : ಸಮಾಜ ಬಹಿಷ್ಕರಿಸಿದ ವ್ಯಕ್ತಿಗಳನ್ನು ಯಾರು ಪ್ರೋತ್ಸಾಹಿಸುವುದಿಲ್ಲ.

പര്യായപദങ്ങൾ : ಬಹಿಷ್ಕರಿಸಿದ, ಬಹಿಷ್ಕರಿಸಿದಂತ, ಬಹಿಷ್ಕರಿಸಿದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತ

അർത്ഥം : ಯಾವುದಾದರೊಂದು ಅಧಿಕಾರದಿಂದ ತೆಗೆದು ಹಾಕಿದಂತಹ

ഉദാഹരണം : ಚಮೀನ್ದಾರನು ರೈತರನ್ನು ಅವರ ಜಮೀನಿಂದ ಬಹಿಷ್ಕೃತಗೊಳಿಸಿದನು.

പര്യായപദങ്ങൾ : ಅಧಿಕಾರ ಚ್ಯುತ, ಅಧಿಕಾರ ಚ್ಯುತವಾದ, ಅಧಿಕಾರ ಚ್ಯುತವಾದಂತಹ, ಪದಚ್ಯುತವಾದ, ಪದಚ್ಯುತಿಯಾದ, ಪದಚ್ಯುತಿಯಾದಂತ, ಪದಚ್ಯುತಿಯಾದಂತಹ, ಪದ್ಯಚ್ಯುತವಾದಂತ, ಪದ್ಯಚ್ಯುತವಾದಂತಹ, ಬಹಿಷ್ಕೃತವಾದ, ಬಹಿಷ್ಕೃತವಾದಂತ


മറ്റ് ഭാഷകളിലേക്കുള്ള വിവർത്തനം :

जिसका दखल, कब्जा या अधिकार हटा दिया गया हो।

जमींदार ने किसान को उसकी जमीन से बेदखल कर दिया।
अधिकारच्युत, बेदखल, बेदख़ल

അർത്ഥം : ಹೊರಗೆ ಹಾಕಿದ ಅಥವಾ ಹೊರಗೆ ಕಳುಹಿಸಿದಂತಹ

ഉദാഹരണം : ನಮ್ಮ ಸಮುದಾಯದಿಂದ ಬಹಿಷ್ಕೃತವಾದ ವ್ಯಕ್ತಿಯನ್ನು ಯಾರು ಕೂಡ ಮಾತನಾಡಿಸುವಹಾಗಿಲ್ಲ.

പര്യായപദങ്ങൾ : ಬಹಿಷ್ಕೃತ, ಬಹಿಷ್ಕೃತವಾದ, ಬಹಿಷ್ಕೃತವಾದಂತ


മറ്റ് ഭാഷകളിലേക്കുള്ള വിവർത്തനം :

बाहर किया या निकाला हुआ।

प्रतियोगिता से बहिष्कृत खिलाड़ियों को सफाई पेश करने का एक और मौका दिया जाएगा।
अवकृष्ट, ख़ारिज, खारिज, बहिष्कृत

Excluded from a society.

friendless, outcast