പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಳೆ എന്ന വാക്കിന്റെ അർത്ഥവും ഉദാഹരണവും.

ಬಳೆ   ನಾಮಪದ

അർത്ഥം : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ

ഉദാഹരണം : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.

പര്യായപദങ്ങൾ : ಕಂಕಣ, ಕಂಕನ, ಕಡಗ


മറ്റ് ഭാഷകളിലേക്കുള്ള വിവർത്തനം :

हाथ में पहनने का एक गहना।

शीला सोने के कंगन पहनी हुई थी।
आवाप, आवाय, कँगना, कंकण, कंगन, कंगना, ककना, चूड़ा

Jewelry worn around the wrist for decoration.

bangle, bracelet

അർത്ഥം : ಕೈಯಲ್ಲಿ ತೊಡುವ ಒಂದು ಒಡವೆ

ഉദാഹരണം : ಅವಳ ಕೈಯಲ್ಲಿ ಚಿನ್ನದ ಬಳೆಗಳು ಶೋಭಾಯಮಾನವಾಗಿ ಕಾಣುತ್ತಿದೆ.


മറ്റ് ഭാഷകളിലേക്കുള്ള വിവർത്തനം :

कलाई में बाँधने का एक गहना।

उसकी कलाई पर गजरा सुशोभित है।
गजरा

Flower arrangement consisting of a circular band of foliage or flowers for ornamental purposes.

chaplet, coronal, garland, lei, wreath

അർത്ഥം : ಕೈಯಲ್ಲಿ ಧರಿಸುವ ಬಳೆ

ഉദാഹരണം : ಸೀತಾ ತನ್ನ ಕೈಗಳಲ್ಲಿ ಬಣ್ಣ ಬಣ್ಣದ ಬಳೆಗಳನ್ನು ಧರಿಸಿದ್ದಳು.


മറ്റ് ഭാഷകളിലേക്കുള്ള വിവർത്തനം :

हाथ में पहनने की एक प्रकार की चूड़ी।

सीता अपने हाथों में रंगीन पटरी पहने हुए थी।
पटरी

അർത്ഥം : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ

ഉദാഹരണം : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.

പര്യായപദങ്ങൾ : ಕಡಗ


മറ്റ് ഭാഷകളിലേക്കുള്ള വിവർത്തനം :

स्त्रियों, मुख्यतः सुहागिन स्त्रियों के हाथ का एक गोलाकार गहना।

चूड़ीहार शीला को चूड़ी पहना रहा है।
चूड़ी

Jewelry worn around the wrist for decoration.

bangle, bracelet

അർത്ഥം : ವೃತ್ತಕಾರದ ಆಕಾರವಿರುವ ವಸ್ತು

ഉദാഹരണം : ನನ್ನ ಹತ್ತಿರ ಒಂದು ಬಂಗಾರದ ಉಂಗುರು ಇದೆ. ಅವಳು ಹಸಿರು ಬಳೆ ತೊಟ್ಟಿದ್ದಾಳೆ.

പര്യായപദങ്ങൾ : ಅಂಗುಲೀಯ, ಉಂಗುರು


മറ്റ് ഭാഷകളിലേക്കുള്ള വിവർത്തനം :

मंडलाकार वस्तु।

मेरे पास एक चाँदी का छल्ला है।
उसके चेहरे पर बालों का छल्ला लटक रहा है।
कड़ा, छल्ला, वलय

അർത്ഥം : ಕೈ ಅಥವಾ ಕಾಲಿಗೆ ಹಾಕುವ ಒಡವೆ

ഉദാഹരണം : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು

പര്യായപദങ്ങൾ : ಕಡಗ


മറ്റ് ഭാഷകളിലേക്കുള്ള വിവർത്തനം :

हाथ या पाँव में पहनने का एक गहना।

उसके हाथ में सोने का कंकण शोभायमान था।
कंकण

Jewelry worn around the wrist for decoration.

bangle, bracelet

ಬಳೆ   ಕ್ರಿಯಾಪದ

അർത്ഥം : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

ഉദാഹരണം : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

പര്യായപദങ്ങൾ : ಬಳಿ, ಮೆತ್ತು, ಲೇಪಿಸು, ಸಾರಿಸು


മറ്റ് ഭാഷകളിലേക്കുള്ള വിവർത്തനം :

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear