അർത്ഥം : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ
ഉദാഹരണം :
ಅವಳದು ಬಳುಕುವ ಮೈಮಾಟ.
പര്യായപദങ്ങൾ : ಚಾಕಚಕ್ಯವುಳ್ಳ, ಬಾಗುವ, ಮಣಿಯುವ, ಸುನಮ್ಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಲೆಯ ತರಹ ಅಲುಗಾಡುವ
ഉദാഹരണം :
ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.
പര്യായപദങ്ങൾ : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ
മറ്റ് ഭാഷകളിലേക്കുള്ള വിവർത്തനം :