പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಳುಕು എന്ന വാക്കിന്റെ അർത്ഥവും ഉദാഹരണവും.

ಬಳುಕು   ನಾಮಪದ

അർത്ഥം : ಅಭಿಮಾನಪೂರ್ವಕವಾಗಿ ನೀವು ಒಯ್ಯಾರವನ್ನು ತೋರಿಸುವ ಕ್ರಿಯೆ ಅಥವಾ ಭಾವ

ഉദാഹരണം : ಅವಳ ಒಯ್ಯಾರವನ್ನು ನೋಡಿ ನಾನು ಮೋಹಿತನಾದೆ ಅಥವಾ ಮರುಳಾದೆ.

പര്യായപദങ്ങൾ : ಒಯ್ಯಾರ, ಒಯ್ಯಾರಮಾಡು, ಥಳುಕು, ಬಳಕು, ಹಾವಭಾವ


മറ്റ് ഭാഷകളിലേക്കുള്ള വിവർത്തനം :

आभिमानपूर्वक अपने नखरे दिखाने की क्रिया या भाव।

उसकी इतराहट मुझे लुभाती है।
इतराहट, मटकन

A deliberate pretense or exaggerated display.

affectation, affectedness, mannerism, pose

ಬಳುಕು   ಗುಣವಾಚಕ

അർത്ഥം : ಅಲ್ಲಾಡುವ-ಹೊಯ್ದಾಡುವಂತಹ

ഉദാഹരണം : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

പര്യായപദങ്ങൾ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


മറ്റ് ഭാഷകളിലേക്കുള്ള വിവർത്തനം :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता