അർത്ഥം : ಇರುವ ಹಣ, ಸಮಯ, ಸಂಪತ್ತು ಇತ್ಯಾದಿಗಳು ಬಳಕೆಯಾಗದೇ ಇರುವುದು
ഉദാഹരണം :
ಮೊದಲು ಕರ್ಚಾಗದ ಹಣವನ್ನು ಬಳಸಿ.
പര്യായപദങ്ങൾ : ಉಪಯೋಗಿಸದ, ಉಪಯೋಗಿಸದಂತ, ಉಪಯೋಗಿಸದಂತಹ, ಕರ್ಚಾಗದ, ಕರ್ಚಾಗದಂತ, ಕರ್ಚಾಗದಂತಹ, ಬಳಸದಂತ, ಬಳಸದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ
ഉദാഹരണം :
ಅವನು ಹೊಸ ಬೈಕೊಂದನ್ನು ಕೊಂಡನು.
പര്യായപദങ്ങൾ : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ
മറ്റ് ഭാഷകളിലേക്കുള്ള വിവർത്തനം :
जो व्यवहार में न लाया गया हो।
उसने कोरी वस्तुओं को ग़रीबों में बाँट दिया।