അർത്ഥം : ದೇವಿ-ದೇವರಿಗೆ ನೈವೇದ್ಯದ ರೂಪದಲ್ಲಿ ಕುರಿ ಮೊದಲಾದ ಪ್ರಾಣಿಗಳನ್ನು ಸಾಯಿಸು ಕ್ರಿಯೆ
ഉദാഹരണം :
ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಇಂದಿಗೂ ಕೂಡ ಜನರು ದುರ್ಗಾದೇವಿಗೆ ಬಲಿ ನೀಡುತ್ತಾರೆ.
പര്യായപദങ്ങൾ : ಬಲಿ ಕೊಡು, ಬಲಿ ನೀಡು, ಬಲಿ-ನೀಡು
മറ്റ് ഭാഷകളിലേക്കുള്ള വിവർത്തനം :
देवी-देवता के उद्देश्य से बकरे आदि पशु काटकर मारना।
भारत के कुछ राज्यों में आज भी लोग दूर्गापूजा में देवी को बलि देते हैं।Make a sacrifice of. In religious rituals.
sacrifice