അർത്ഥം : ಶಕ್ತಿ, ವೀರ್ಯ, ವೃದ್ಧಿಸುವ ಔಷದಿ
ഉദാഹരണം :
ಆರು ತಿಂಗಳ ವರೆಗೂ ಪುಷ್ಟಿ ಕೊಡುವ ಟಾನಿಕ್ ತೆಗೆದುಕೊಳ್ಳಬೇಕೆಂದು ವೈದ್ಯರು ರೋಗಿಗೆ ಸಲಹೆ ನೀಡಿದರು.
പര്യായപദങ്ങൾ : ಟಾನಿಕ್, ಬಲವರ್ಧಕ ಔಷದಿ
മറ്റ് ഭാഷകളിലേക്കുള്ള വിവർത്തനം :
बल, वीर्य वर्धन करने वाली औषध।
डॉक्टर ने रोगी को छह महीने तक पुष्टई लेने के लिए कहा है।