പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬರೆ എന്ന വാക്കിന്റെ അർത്ഥവും ഉദാഹരണവും.

ಬರೆ   ನಾಮಪದ

അർത്ഥം : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ

ഉദാഹരണം : ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.

പര്യായപദങ്ങൾ : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗರಿಗೆ, ಬಗೆರಗೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್


മറ്റ് ഭാഷകളിലേക്കുള്ള വിവർത്തനം :

जमीन में खोदा हुआ वह गड्ढा जिसमें से पानी, खनिज तेल आदि निकालते हैं।

इस कुएँ का जल बहुत ही शीतल है।
अंधु, अन्धु, अवट, इँदारा, इंदारा, इनारा, कुँआँ, कुँवाँ, कुआँ, कुवाँ, कूआँ, कूप, कूवा, कूवाँ, चुंडा, चूड़ा, जलात्मिका, तमस, तमस्

A deep hole or shaft dug or drilled to obtain water or oil or gas or brine.

well

ಬರೆ   ಕ್ರಿಯಾಪದ

അർത്ഥം : ಗಣಕಯಂತ್ರದಲ್ಲಿ ದಿನಾಂಕವನ್ನು ನಮೂದಿಸು ಅಥವಾ ಬರೆಯುವ ಪ್ರಕ್ರಿಯೆ

ഉദാഹരണം : ದೀಪಕ್ ಗಣಕಯಂತ್ರದಲ್ಲಿ ಯಾವುದೋ ಪ್ರೋಗ್ರಾಮ್ ಬರೆಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

* संगणक में डेटा दर्ज करना या लिखना।

दीपक कोई प्रोग्राम लिख रहा है।
लिखना

Record data on a computer.

Boot-up instructions are written on the hard disk.
save, write

അർത്ഥം : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ

ഉദാഹരണം : ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.

പര്യായപദങ്ങൾ : ತುಂಬು


മറ്റ് ഭാഷകളിലേക്കുള്ള വിവർത്തനം :

लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।

नौकरी के लिए कई जगह आवेदन-पत्र भर रहा हूँ।
भरना

Make full, also in a metaphorical sense.

Fill a container.
Fill the child with pride.
fill, fill up, make full

അർത്ഥം : ಗೆರೆ ಅಥವಾ ರೇಖೆಯಿಂದ ಚಿತ್ರ ಅಥವಾ ನಕ್ಷೆ ಬಿಡಿಸುವ ಪ್ರಕ್ರಿಯೆ

ഉദാഹരണം : ಅವನು ಮನೆಯ ನಕ್ಷೆಯನ್ನು ಬರೆಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

लकीरों से आकार या रूप बनाना।

वह घर का नक्शा खींच रहा है।
ईंचना, ईचना, ऐंचना, खींचना, खीचना

Make a mark or lines on a surface.

Draw a line.
Trace the outline of a figure in the sand.
delineate, describe, draw, line, trace

അർത്ഥം : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ

ഉദാഹരണം : ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.

പര്യായപദങ്ങൾ : ರಚಿಸು


മറ്റ് ഭാഷകളിലേക്കുള്ള വിവർത്തനം :

किसी साहित्यिक कृति का निर्माण करना।

वह एक नई कविता लिख रहा है।
रचना, लिखना

Produce a literary work.

She composed a poem.
He wrote four novels.
compose, indite, pen, write

അർത്ഥം : ಅಕ್ಷರಗಳ ಆಕೃತಿಯನ್ನು ಬರೆಯುವುದು

ഉദാഹരണം : ಮಕ್ಕಳು ಕ, ಖ, ಗ, ಘ ಬರೆಯುತ್ತಿದ್ದಾರೆ. ಅಮ್ಮ ಒಂದು ಪತ್ರವನ್ನು ಬರೆಯುತ್ತಿದ್ದಾಳೆ.


മറ്റ് ഭാഷകളിലേക്കുള്ള വിവർത്തനം :

अक्षरों आदि की आकृति बनाना।

बच्चा क,ख,ग,घ लिख रहा है।
मैं एक पत्र लिख रहा हूँ।
अवरेवना, उखेलना, लिखना, लिपिबद्ध करना

Mark or trace on a surface.

The artist wrote Chinese characters on a big piece of white paper.
Russian is written with the Cyrillic alphabet.
write

അർത്ഥം : ಲೇಖನೆಯ ಮೂಲಕ ವ್ಯಕ್ತಿಗಳ ಪರಿಚಯ ಮಾಡುವ ಪ್ರಕ್ರಿಯೆ

ഉദാഹരണം : ನೀವು ನಿಮ್ಮ ಬಗೆಗೆ ಪ್ರತಿ ವಾರ ಒಂದು ಲೇಖನೆ ಬರೆಯಿರಿ


മറ്റ് ഭാഷകളിലേക്കുള്ള വിവർത്തനം :

* लेखन द्वारा व्यक्त या प्रकट करना।

आप अपने बारे में मुझे हर हफ्ते लिखिए।
लिखना

Communicate or express by writing.

He wrote about his great love for his wife.
write

അർത്ഥം : ಚಿಹ್ನೆಯ ರೂಪದಲ್ಲಿ ವ್ಯಕ್ತಪಡಿಸುವುದು ಅಥವಾ ಯಾವುದೋ ವಸ್ತುಗಳ ಮೇಲೆ ಅಂಕಿತ, ಚಿಹ್ನೆ ಅಥವಾ ಗುರುತನ್ನು ಮಾಡುವುದು

ഉദാഹരണം : ಅವರು ಚೀನಿ ಭಾಷೆಯಲ್ಲಿ ಏನನ್ನೂ ಬರೆದರು.

പര്യായപദങ്ങൾ : ಲೇಖಿಸು


മറ്റ് ഭാഷകളിലേക്കുള്ള വിവർത്തനം :

चिह्न के रूप में व्यक्त करना या किसी चीज पर कोई अंक, चिह्न या निशान बनाना।

उन्होंने चीनी में कुछ लिखा।
अंकित करना, चिह्नित करना, टीपना, दर्ज करना, दर्ज़ करना, दागना, दाग़ना, निशान लगाना, लिखना

Mark or trace on a surface.

The artist wrote Chinese characters on a big piece of white paper.
Russian is written with the Cyrillic alphabet.
write

ಬರೆ   ಗುಣವಾಚಕ

അർത്ഥം : ಕಾಗದ, ಪುಸ್ತಕ ಮೊದಲಾದವುಗಳ ಮೇಲೆ ಬರೆದಿರುವಂತಹ

ഉദാഹരണം : ಅವನು ಮೂರು ಪುಟಗಳ ಲೇಖನವನ್ನು ಬರೆದಿದ್ದಾನೆ.

പര്യായപദങ്ങൾ : ಬರೆದ, ಬರೆದಂತ, ಬರೆದಂತಹ, ಲೇಖಿಸಿದ, ಲೇಖಿಸಿದಂತ, ಲೇಖಿಸಿದಂತಹ, ಲೇಖಿಸು


മറ്റ് ഭാഷകളിലേക്കുള്ള വിവർത്തനം :

जो स्मृति, हिसाब-किताब आदि के लिए कागज, किताब, बही आदि पर लिखा गया हो।

कृपया बही में दर्ज आमदनी एवं खर्च का हिसाब कीजिए।
दर्ज, दर्ज़