അർത്ഥം : ಬಾಡಿಗೆಗೆ ನೀಡು
ഉദാഹരണം :
ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.
പര്യായപദങ്ങൾ : ನೀಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ
ഉദാഹരണം :
ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
പര്യായപദങ്ങൾ : ಹುಟ್ಟು
മറ്റ് ഭാഷകളിലേക്കുള്ള വിവർത്തനം :
അർത്ഥം : ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು
ഉദാഹരണം :
ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ
ഉദാഹരണം :
ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು
ഉദാഹരണം :
ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು
ഉദാഹരണം :
ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ
പര്യായപദങ്ങൾ : ಇಡು, ತಲುಪಿಸುವುದು, ತಲುಪುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ
ഉദാഹരണം :
ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.
മറ്റ് ഭാഷകളിലേക്കുള്ള വിവർത്തനം :
Be located or situated somewhere. Occupy a certain position.
lieഅർത്ഥം : ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು
ഉദാഹരണം :
ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ
ഉദാഹരണം :
ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.
മറ്റ് ഭാഷകളിലേക്കുള്ള വിവർത്തനം :