അർത്ഥം : ಲೇಖನಗಳನ್ನು ಬರೆಯುವ ಕೆಲಸ
ഉദാഹരണം :
ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
പര്യായപദങ്ങൾ : ಲೇಖನ ವೃತ್ತಿ
മറ്റ് ഭാഷകളിലേക്കുള്ള വിവർത്തനം :
The job of clerk.
clerkshipഅർത്ഥം : ಬರೆಯುವ ವೈಕರಿ
ഉദാഹരണം :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
പര്യായപദങ്ങൾ : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಬರೆದಿರುವಂತಹ ವಸ್ತು
ഉദാഹരണം :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
പര്യായപദങ്ങൾ : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
മറ്റ് ഭാഷകളിലേക്കുള്ള വിവർത്തനം :
लिखी हुई वस्तु।
पत्र, दस्तावेज, पद्य, गद्य आदि सभी लेख हैं।അർത്ഥം : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
ഉദാഹരണം :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
പര്യായപദങ്ങൾ : ಕೈಬರಹ, ಹಸ್ತಾಕ್ಷರ
മറ്റ് ഭാഷകളിലേക്കുള്ള വിവർത്തനം :
The activity of writing by hand.
Handwriting can be slow and painful for one with arthritis.