പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬದಲಾಗು എന്ന വാക്കിന്റെ അർത്ഥവും ഉദാഹരണവും.

ಬದಲಾಗು   ಕ್ರಿಯಾಪದ

അർത്ഥം : ಸಂದರ್ಭ ಮತ್ತು ಅಗತ್ಯಕ್ಕೆ ಬದಲಾಗುವ ಪ್ರಕ್ರಿಯೆ

ഉദാഹരണം : ಕೆಲವರು ಸಮಯಕ್ಕೆ ಅನುಸಾರವಾಗಿ ತಾವೇ ಹೊಂದಿಕೊಳ್ಳುತ್ತಾರೆ.

പര്യായപദങ്ങൾ : ಹೊಂದಿಕ್ಕೊಳ್ಳು


മറ്റ് ഭാഷകളിലേക്കുള്ള വിവർത്തനം :

किसी के अनुरूप होना।

कुछ लोग अवसर के अनुसार स्वयं को अनुरूपते हैं।
अनुरूप होना, अनुरूपना

അർത്ഥം : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವುದು

ഉദാഹരണം : ಈ ಘಟನೆಯ ನಂತರ ಅವನ ಜೀವನದಲ್ಲಿ ತುಂಬಾ ಪರಿವರ್ತನೆಯಾಗಿದೆ.

പര്യായപദങ്ങൾ : ಪರಿವರ್ತನೆ ಹೊಂದು, ಪರಿವರ್ತನೆ-ಹೊಂದು, ಪರಿವರ್ತನೆಯಾಗು, ಬದಲಾವಣೆ ಹೊಂದು


മറ്റ് ഭാഷകളിലേക്കുള്ള വിവർത്തനം :

एक रूप से दूसरे रूप में आना।

इस घटना के बाद से उसके जीवन में बहुत परिवर्तन आया है।
तब्दील होना, परिवर्तन आना, परिवर्तन होना, परिवर्तित होना, बदल जाना, बदलना, बदलाव आना

അർത്ഥം : ಯಾವುದೋ ಒಂದರ ಸ್ಥಾನದಲ್ಲಿ ಮತ್ತೊಂದು ಬಂದು ಇರುವ ಪ್ರಕ್ರಿಯೆ

ഉദാഹരണം : ದೇವಾಲಯದಲ್ಲಿ ನನ್ನ ಚಪ್ಪಲಿ ಅದಲು ಬದಲಾಗಿದೆ

പര്യായപദങ്ങൾ : ಅದಲು ಬದಲಾಗು


മറ്റ് ഭാഷകളിലേക്കുള്ള വിവർത്തനം :

एक के स्थान पर दूसरा हो जाना।

मंदिर पर मेरा जूता बदल गया।
बदल जाना, बदलना

ಬದಲಾಗು   ನಾಮಪದ

അർത്ഥം : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

ഉദാഹരണം : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

പര്യായപദങ്ങൾ : ಪರಿವರ್ತನೆ, ಪರಿವರ್ತಿಸು, ಬದಲಾವಣೆ, ಬದಲಿಸು


മറ്റ് ഭാഷകളിലേക്കുള്ള വിവർത്തനം :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety