അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬೆನ್ನ ಮೇಲೆ ಕಟ್ಟಿಕೊಳ್ಳುವಂತಹ ಕೋಶ ಅದರಲ್ಲಿ ಬಾಣಗಳನ್ನು ಇಡಲಾಗುತ್ತದೆ
ഉദാഹരണം : ಅರ್ಜುನನ ಬತ್ತಳಿಕೆಯಲ್ಲಿ ಬಾಣಗಳಿಗೇನು ಕಡಿಮೆಯಿಲ್ಲ.
മറ്റ് ഭാഷകളിലേക്കുള്ള വിവർത്തനം :हिन्दी English
कंधे पर लटकाया जाने वाला वह पात्र जिसमें तीर रखे जाते हैं।
Case for holding arrows.
അർത്ഥം : ದಪ್ಪ ಮತ್ತು ಉದ್ಧವಾದ ಕೋಲು
ഉദാഹരണം : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.
പര്യായപദങ്ങൾ : ಕಡ್ಡಿ, ಕೋಲು, ಡೊಣ್ಣೆ, ದಂಡ, ದೊಣ್ಣೆ, ಬಡಿಗೆ
मोटी और बड़ी छड़ी।
Club consisting of a heavy stick (often bamboo) bound with iron. Used by police in India.
അർത്ഥം : ನಲಿಕೆಯಾಕಾರದ ಒಂದು ವಸ್ತು
ഉദാഹരണം : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.
പര്യായപദങ്ങൾ : ಕೊಳವೆ, ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ
नल के आकार की कोई वस्तु।
A long tube made of metal or plastic that is used to carry water or oil or gas etc..
ഇൻസ്റ്റാൾ ചെയ്യുക