അർത്ഥം : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
ഉദാഹരണം :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
പര്യായപദങ്ങൾ : ಪೇಲೆ, ಸಣ್ಣಪಾತ್ರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ
ഉദാഹരണം :
ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.
പര്യായപദങ്ങൾ : ತಳಿಗೆ, ತಾಂಬಾಣ, ಪತೇಲಿ, ಭಿಕ್ಷಾ ಪಾತ್ರೆ
മറ്റ് ഭാഷകളിലേക്കുള്ള വിവർത്തനം :
दरियाई नारियल का वह बर्तन जो फकीर भीख माँगने के लिए रखते हैं।
फकीर हाथ में कासा लिए घर-घर घूमकर भीख माँग रहा था।അർത്ഥം : ಚಿಕ್ಕ ಬಟ್ಟಲು,
ഉദാഹരണം :
ಬಹಳ ಚಳಿಯಿಂದ ನಡುಗುತ್ತಿದ್ದ ಭಿಕಾರಿಯ ಕೈಯಿಂದ ಬಟ್ಟಲು ಕೆಳಗೆ ಬಿದ್ದು ಹೊಡೆದು ಹೋಯಿತು.