പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಗೆ എന്ന വാക്കിന്റെ അർത്ഥവും ഉദാഹരണവും.

ಬಗೆ   ನಾಮಪದ

അർത്ഥം : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ

ഉദാഹരണം : ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.

പര്യായപദങ്ങൾ : ಉಪಾಯ, ಮಾರ್ಗ, ರೀತಿ, ಸಾಧನ


മറ്റ് ഭാഷകളിലേക്കുള്ള വിവർത്തനം :

അർത്ഥം : (ಜೀವವಿಜ್ಞಾನ) ಯಾವುದಾದರು ಜಾತಿಯಲ್ಲಿ ಜೀವಿಗಳ ಒಂದು ವರ್ಗ ಅದು ಸಮಾನವಾದ ವರ್ಗದ ರೂಢಿ ಅಥವಾ ಪದ್ಧತಿಯ ರೂಪದಲ್ಲಿ ಬೇರೆ ಅಥವಾ ಭಿನ್ನವಾಗಿರುತ್ತದೆ

ഉദാഹരണം : ಸೂಕ್ಷ್ಮಜೀವಿಗಳ ಒಂದು ಹೊಸ ಪ್ರಕಾರವನ್ನು ಪತ್ತೆ ಹಚ್ಚಲಾಗಿದೆ.

പര്യായപദങ്ങൾ : ಪ್ರಕಾರ, ಭೇದ, ರೀತಿ


മറ്റ് ഭാഷകളിലേക്കുള്ള വിവർത്തനം :

जीवविज्ञान में किसी जाति में जीवों का एक वर्ग जो समान वर्ग से मामूली रूप में अलग या भिन्न होता है।

सूक्ष्मजीवों के एक नए प्रकार का पता चला है।
प्रकार, फार्म, फॉर्म, स्ट्रेन

അർത്ഥം : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ

ഉദാഹരണം : ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.

പര്യായപദങ്ങൾ : ಪಂಗಡ, ವರ್ಗ, ಶ್ರೇಣಿ


മറ്റ് ഭാഷകളിലേക്കുള്ള വിവർത്തനം :

सामान्य धर्म अथवा स्वरूप रखने वाले पदार्थों आदि का समूह।

अर्थ के आधार पर इन शब्दों को तीन वर्गों में बाँटा गया है।
महँगाई से हर वर्ग के लोग परेशान हैं।
कटेगरी, कैटिगरी, जात, तबक़ा, तबका, वर्ग, श्रेणी, समुदाय, समूह

A general concept that marks divisions or coordinations in a conceptual scheme.

category

അർത്ഥം : ಒಂದೇ ತರಹದ ಅಥವಾ ಒಂದೇ ಮೂಲದ ವಸ್ತುಗಳ, ಜೀವಿಗಳ ವಿಭಿನ್ನ ವರ್ಗಗಳು

ഉദാഹരണം : ಈ ಹೂವಿನ ತೋಟದಲ್ಲಿ ಅನೇಕ ಪ್ರಕಾರದ ಗುಲಾಬಿ ಗಿಡಗಳಿವೆ.

പര്യായപദങ്ങൾ : ಆಕಾರ, ತರಹ, ಪ್ರಕಾರ, ಮಾದರಿ


മറ്റ് ഭാഷകളിലേക്കുള്ള വിവർത്തനം :

एक ही तरह की अथवा एक ही मूल से उत्पन्न वस्तुओं, जीवों आदि का ऐसा वर्ग जो उसे दूसरी वस्तुओं या जीवों से अलग करता हो।

इस बगीचे में कई प्रकार के गुलाब हैं।
आकर, क़िस्म, किस्म, क्वालिटी, ढब, तरह, तर्ज, प्रकार, भाँति, भेद, रूप

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety

ಬಗೆ   ಕ್ರಿಯಾಪದ

അർത്ഥം : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ഉദാഹരണം : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

പര്യായപദങ്ങൾ : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ಚುಚ್ಚು, ತಿವಿ, ತೋಡು, ಮೀಟು


മറ്റ് ഭാഷകളിലേക്കുള്ള വിവർത്തനം :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना