അർത്ഥം : ಯಾವುದಾದರು ರೂಪದಲ್ಲಿ ಅಧಿಕಾರ ಅಥವಾ ವಶಕ್ಕೆ ತೆಗೆದುಕೊಳ್ಳುವ ಅಥವಾ ವಿಶ್ವಾಸ ಹೊಂದುವ ಪ್ರಕ್ರಿಯೆ
ഉദാഹരണം :
ಅವನು ತನ್ನ ಸಹಪಾಠಿಗಳನ್ನು ಪ್ರೇಮ ಸೂತ್ರದಿಂದ ಬಂಧಿಯಾಗಿಸಿದ್ದಾನೆ.
പര്യായപദങ്ങൾ : ಬಂಧಿಯಾಗಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ
ഉദാഹരണം :
ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.
പര്യായപദങ്ങൾ : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ನಿಯಂತ್ರಿಸು, ಬಂಧನದಲ್ಲಿಟು
മറ്റ് ഭാഷകളിലേക്കുള്ള വിവർത്തനം :
नियंत्रण में या अपने बस में रखना।
भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।