അർത്ഥം : ಯಾರನ್ನಾದರು ತುಂಬಾ ಒಳ್ಳೆಯವರೆಂದು ತಿಳಿದುಕೊಂಡು ಯಾವಾಗಲೂ ಅವರ ಜೊತೆಯಲ್ಲಿಯೇ ಇರುವಂತೆ ಮನಸ್ಸಾಗುವುದು
ഉദാഹരണം :
ಅವನಿಗೆ ತನ್ನ ಪಕ್ಕದ ಮನೆಯ ಹುಡುಗಿಯ ಮೇಲೆ ಪ್ರೀತಿಯುಂಟಾಗಿದೆ.
പര്യായപദങ്ങൾ : ಪ್ರೀತಿಸು
മറ്റ് ഭാഷകളിലേക്കുള്ള വിവർത്തനം :
किसी को बहुत अच्छा समझकर सदा उसी के साथ रहने की इच्छा होना।
उसे पड़ोसी की लड़की से प्रेम हो गया।