അർത്ഥം : ಯಾವುದಾದರು ಕಾರ್ಯ ಶುರುವಾಗುವುದು
ഉദാഹരണം :
ನಮ್ಮ ಕ್ಷೇತ್ರದಲ್ಲಿ ಒಂದು ಹೊಸ ಯೋಜನೆ ಆರಂಭವಾಗುತ್ತಿದೆ.ನಾಳೆಯಿಂದ ಜಾತ್ರೆ ಪ್ರಾರಂಭವಾಗುತ್ತಿದೆ.
പര്യായപദങ്ങൾ : ಆರಂಭ ಮಾಡು, ಆರಂಭವಾಗು, ಆರಂಭಿಸು, ಪ್ರಾರಂಭ ಮಾಡು, ಪ್ರಾರಂಭಿಸು, ಶುರು ಮಾಡು, ಶುರುವಾಗು
മറ്റ് ഭാഷകളിലേക്കുള്ള വിവർത്തനം :
किसी कार्य की शुरुआत होना।
हमारे क्षेत्र में एक नई परियोजना शुरू हो रही है।അർത്ഥം : ಯಾವುದಾದರು ಮಾತು ಅಥವಾ ಕಾರ್ಯ ಪ್ರಾರಂಭವಾಗುವ ಕ್ರಿಯೆ
ഉദാഹരണം :
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಪ್ರಾರಂಭವಾಯಿತು.
പര്യായപദങ്ങൾ : ಆರಂಭವಾಗು, ಆರಂಭಿಸು, ಪ್ರಾರಂಭಿಸು, ಶುರುವಾಗು
മറ്റ് ഭാഷകളിലേക്കുള്ള വിവർത്തനം :
किसी बात या कार्य आदि की शुरुआत होना।
भारत और पाकिस्तान के बीच लड़ाई छिड़ गई।