പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಾಪ್ತಿಯಾಗದ എന്ന വാക്കിന്റെ അർത്ഥവും ഉദാഹരണവും.

ಪ್ರಾಪ್ತಿಯಾಗದ   ಗುಣವಾಚಕ

അർത്ഥം : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ

ഉദാഹരണം : ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.

പര്യായപദങ്ങൾ : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದಂತ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ


മറ്റ് ഭാഷകളിലേക്കുള്ള വിവർത്തനം :

जो प्राप्त न हो सके अथवा जिसे प्राप्त करना उचित न हो।

वह जीवनभर अवेद्य वस्तुओं के पीछे भागता रहा।
अवेद्य

അർത്ഥം : ಪ್ರಾಪ್ತಿಯಾಗದೆ ಇರುವಂತಹ

ഉദാഹരണം : ಕೈಗೆಟುಕದ ಹಣ್ಣನ್ನು ಆಸೆ ಪಡುವುದು ತಪ್ಪು.

പര്യായപദങ്ങൾ : ಕೈಗೆಟುಕದ, ಕೈಗೆಟುಕದಂತ, ಕೈಗೆಟುಕದಂತಹ, ಪ್ರಾಪ್ತಿಯಾಗದಂತ, ಪ್ರಾಪ್ತಿಯಾಗದಂತಹ, ಸಿಗದ, ಸಿಗದಂತ, ಸಿಗದಂತಹ


മറ്റ് ഭാഷകളിലേക്കുള്ള വിവർത്തനം :

प्राप्त न करने योग्य।

अप्राप्य धन की कामना अच्छी नहीं।
अनाप्य, अप्राप्य