അർത്ഥം : ಪ್ರಾಣವೇ ಹೋಗಬಹುದಾದ ಯಾವುದೇ ಕೆಲಸ ಅಥವಾ ಘಟನೆ
ഉദാഹരണം :
ಅವನನ್ನು ಶತ್ರುಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹಿರಿದಾಡಿದ್ದಾರೆ.
പര്യായപദങ്ങൾ : ಘಾತುಕ, ಘಾತುಕದಂತ, ಘಾತುಕದಂತಹ, ಪ್ರಾಣಾಂತಿಕ, ಪ್ರಾಣಾಂತಿಕವಾದ, ಪ್ರಾಣಾಂತಿಕವಾದಂತಹ, ಮಾರಕ, ಮಾರಕವಾದ, ಮಾರಕವಾದಂತ, ಮಾರಕವಾದಂತಹ, ಮಾರಣಾಂತಿಕ, ಮಾರಣಾಂತಿಕವಾದ, ಮಾರಣಾಂತಿಕವಾದಂತ, ಮಾರಣಾಂತಿಕವಾದಂತಹ, ವಿನಾಶಕ, ವಿನಾಶಕವಾದ, ವಿನಾಶಕವಾದಂತ, ವಿನಾಶಕವಾದಂತಹ
മറ്റ് ഭാഷകളിലേക്കുള്ള വിവർത്തനം :