അർത്ഥം : ಯಾವುದೇ ಕೆಲಸ ಮುಂತಾದವುಗಳಲ್ಲಿ ನಿಪುಣನಾಗುವ ಅಥವಾ ನಿಪುಣನಾಗಿ ಮಾಡುವ ಪ್ರಕ್ರಿಯೆ
ഉദാഹരണം :
ಬಹಳ ಪರಿಶ್ರಮದ ನಂತರ ರಾಮ ತನ್ನಷ್ಟಕ್ಕೆ ತಾನು ಈ ಕೆಲಸದಲ್ಲಿ ನಿಪುಣನಾದ.
പര്യായപദങ്ങൾ : ನಿಪುಣನಾಗು, ಪಾರಂಗತನಾಗು, ಸಮರ್ಥನಾಗು
മറ്റ് ഭാഷകളിലേക്കുള്ള വിവർത്തനം :
* किसी काम आदि में निपुण करना या बनाना।
अत्यधिक मेहनत के बाद राम ने अपने आप को इस काम में निपुण बनाया।അർത്ഥം : ಯಾವುದೇ ಕೆಲಸ ಇತ್ಯಾದಿ ಮಾಡುವಲ್ಲಿ ವಿಶೇಷವಾದ ಯೋಗ್ಯತೆಯನ್ನು ಪಡೆದುಕೊಳ್ಳುವುದು ಅಥವಾ ಯಾವುದೇ ಕೆಲಸವಾದರೂ ಚನ್ನಾಗಿ ಮಾಡುವ ಪ್ರಕ್ರಿಯೆ
ഉദാഹരണം :
ಅವನು ಪ್ರತಿಯೊಂದು ಕೆಲಸಲ್ಲೂ ನಿಪುಣನಾಗಿದ್ದಾನೆ.
പര്യായപദങ്ങൾ : ದಕ್ಷನಾಗು, ನಿಪುಣನಾಗು, ಪಾರಂಗತನಾಗು
മറ്റ് ഭാഷകളിലേക്കുള്ള വിവർത്തനം :
किसी कार्य आदि को करने में विशेष योग्यता प्राप्त करना या किसी काम को अच्छी तरह से कर लेना।
वह हर काम में निपुण है।