അർത്ഥം : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು
ഉദാഹരണം :
ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.
പര്യായപദങ്ങൾ : ಆಣೆ, ನುಡಿ, ಪ್ರತಿಜ್ಞೆ, ಮಾತು, ವಚನ, ಶಪತಮಾಡು, ಶಪಥ
മറ്റ് ഭാഷകളിലേക്കുള്ള വിവർത്തനം :
A solemn promise, usually invoking a divine witness, regarding your future acts or behavior.
They took an oath of allegiance.