അർത്ഥം : ಸಮಯದ ಅತಿ ಚಿಕ್ಕ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಘಟಿಸುವ ರೀತಿ
ഉദാഹരണം :
ಒಂದೊಂದು ಬಾರಿ ಈ ಹಾಡು ಕ್ಷಣಕ್ಷಣಕ್ಕೂ ನೆನಪಿಗೆ ಬರುತ್ತದೆ.
പര്യായപദങ്ങൾ : ಅನುಕ್ಷಣ, ಕ್ಷಣಕ್ಷಣಕ್ಕೂ, ಕ್ಷಣಕ್ಷಣಕ್ಕೆ, ಪ್ರತೀ ಗಳಿಗೆ, ಯಾವಾಗಲೂ
മറ്റ് ഭാഷകളിലേക്കുള്ള വിവർത്തനം :