അർത്ഥം : ಯಾವುದನ್ನು ತನ್ನ ಸ್ಥಾನದಿಂದ ತೆಗೆಯಲಾಗಿದೆಯೋ ಅಥವಾ ಅದರ ಬದಲಾಗಿ ಯಾವುದಾದರು ಬೇರೆ ವಸ್ತು ಅಥವಾ ವ್ಯಕ್ತಿಯನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವಂತಹದ್ದು ಅಥವಾ ಇಡುವಂತಹದ್ದು
ഉദാഹരണം :
ಈ ಶಿವನ ಮೂರ್ತಿಯು ಪ್ರತಿಸ್ಥಾಪಿತವಾದ ಮೂರ್ತಿಯಾಗಿದೆ.ಲವಣದ ನಿರ್ಮಾಣದಲ್ಲಿ ಐಟ್ರೋಜನ್ ಧಾತುವಿನ ಪ್ರತಿಸ್ಥಾಪನೆಯಾಗುತ್ತದೆ.
പര്യായപദങ്ങൾ : ಪ್ರತಿಸ್ಥಾಪನೆಯಾದ, ಪ್ರತಿಸ್ಥಾಪನೆಯಾದಂತಹ, ಪ್ರತಿಸ್ಥಾಪಿತವಾದ, ಪ್ರತಿಸ್ಥಾಪಿತವಾದಂತ, ಪ್ರತಿಸ್ಥಾಪಿತವಾದಂತಹ, ಪ್ರತಿಸ್ಥಾಪಿಸಿದ
മറ്റ് ഭാഷകളിലേക്കുള്ള വിവർത്തനം :
अपने स्थान से हटे हुए वस्तु या व्यक्ति को फिर से उसी स्थान पर बैठाया या रखा हुआ।
यह भगवान शिव की प्रतिस्थापित मूर्ति है।