പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರತಿಬಿಂಬ എന്ന വാക്കിന്റെ അർത്ഥവും ഉദാഹരണവും.

ಪ್ರತಿಬಿಂಬ   ನಾಮಪದ

അർത്ഥം : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ഉദാഹരണം : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

പര്യായപദങ്ങൾ : ಛಾಯೆ, ನೆರಳು


മറ്റ് ഭാഷകളിലേക്കുള്ള വിവർത്തനം :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

അർത്ഥം : ನೀರು, ಕನ್ನಡಿ ಮುಂತಾದ ಪ್ರತಿಬಿಂಬಕ ಹೊಳಪುಳ್ಳ ವಸ್ತುಗಳಲ್ಲಿ ಕಾಣುವ ವ್ಯಕ್ತಿ ಅಥವಾ ವಸ್ತುಗಳ ತದ್ ರೂಪ

ഉദാഹരണം : ಸಿಂಹವು ಬಾವಿಯಲ್ಲಿಯ ತನ್ನದೇ ಪ್ರತಿಬಿಂಬ ನೋಡಿ ನನ್ನ ವಿರೋದಿಯೊಬ್ಬ ಬಂದಿದ್ದಾನೆಂದು ಬಾವಿಗೆ ಹಾರಿ ಪ್ರಾಣ ಬಿಟ್ಟಿತು.

പര്യായപദങ്ങൾ : ಪ್ರತಿಛಾಯೆ, ಬಿಂಬ


മറ്റ് ഭാഷകളിലേക്കുള്ള വിവർത്തനം :

जल, दर्पण आदि में दिखाई पड़ने वाली किसी वस्तु की छाया।

देवर्षि नारद ने जब जल में अपना प्रतिबिंब देखा तो उन्हें बंदर का रूप दिखाई दिया।
अक्स, इमेज, छवि, परछाईं, परछावाँ, परछाहीँ, प्रतिकाश, प्रतिबिंब, प्रतिबिम्ब, प्रतिमान, बिंब, बिम्ब

A likeness in which left and right are reversed.

mirror image, reflection, reflexion

അർത്ഥം : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ഉദാഹരണം : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

പര്യായപദങ്ങൾ : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಸಂಕೇತ, ಹೊಳಪು


മറ്റ് ഭാഷകളിലേക്കുള്ള വിവർത്തനം :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

അർത്ഥം : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ഉദാഹരണം : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

പര്യായപദങ്ങൾ : ಕಾಂತಿ, ಛಾಯೆ, ಹೊಳಪು


മറ്റ് ഭാഷകളിലേക്കുള്ള വിവർത്തനം :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse