അർത്ഥം : ಒಬ್ಬನ ಅಥವಾ ಹಲವರ ಬದಲಿಗೆ ಬಂದವ
ഉദാഹരണം :
ಎಲ್ಲಾ ವೈಧ್ಯರ ಪ್ರತಿನಿಧಿಯಾಗಿ ಅವನು ಆರೋಗ್ಯ ಮಂತ್ರಿಗಳನ್ನು ಭೇಟಿಯಾದನು.
മറ്റ് ഭാഷകളിലേക്കുള്ള വിവർത്തനം :
वह जिसे देखकर उसी वर्ग,जाति आदि के औरों के स्वरूप,रंग-ढंग,आचार-विचार आदि का अनुमान या कल्पना की जा सके।
साँप सरीसृपों का प्रतिनिधि है।അർത്ഥം : ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ
ഉദാഹരണം :
ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ.
പര്യായപദങ്ങൾ : ನಿಯೋಗಿ
മറ്റ് ഭാഷകളിലേക്കുള്ള വിവർത്തനം :
A person who represents others.
representativeഅർത്ഥം : ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನುಏನನ್ನೋ ಮಾಡಲು ನಿಯಮಿಸಿರುವುದು
ഉദാഹരണം :
ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ
പര്യായപദങ്ങൾ : ಏಜೆಂಟ್, ದಳ್ಲಾಳಿ, ಬಿಕರಿಗಾರ, ಮಧ್ಯಸ್ಥಗಾರ
മറ്റ് ഭാഷകളിലേക്കുള്ള വിവർത്തനം :
वह व्यक्ति जिसे किसी अन्य व्यक्ति (स्वामी) या संस्था ने अपनी ओर से तृतीय पक्षों के साथ सौदे या लेनदेन करने के लिए प्राधिकृत कर दिया हो।
रमेश बैङ्क का अभिकर्ता बन गया है।A representative who acts on behalf of other persons or organizations.
agent