പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಜ್ವಲಿತವಾದಂತ എന്ന വാക്കിന്റെ അർത്ഥവും ഉദാഹരണവും.

ಪ್ರಜ್ವಲಿತವಾದಂತ   ಗುಣವಾಚಕ

അർത്ഥം : ಪೂರ್ಣವಾಗಿ ಸ್ಪಷ್ಟವಾದ ಮತ್ತು ಪ್ರತ್ಯಕ್ಷವಾದ

ഉദാഹരണം : ಅವರು ತಮ್ಮ ಮಾತಿಗೆ ಪುಷ್ಟಿಯನ್ನು ನೀಡುವುದಕ್ಕಾಗಿ ಒಂದು ಜ್ವಲಂತವಾದ ಉದಾಹರಣೆಯನ್ನು ನೀಡಿದರು.

പര്യായപദങ്ങൾ : ಉರಿಯುವ, ಉರಿಯುವಂತ, ಉರಿಯುವಂತಹ, ಜ್ವಲಂತವಾದ, ಜ್ವಲಂತವಾದಂತ, ಜ್ವಲಂತವಾದಂತಹ, ಪ್ರಕಾಶಿಸಿದ, ಪ್ರಕಾಶಿಸಿದಂತ, ಪ್ರಕಾಶಿಸಿದಂತಹ, ಪ್ರಕಾಶಿಸುವ, ಪ್ರಕಾಶಿಸುವಂತ, ಪ್ರಕಾಶಿಸುವಂತಹ, ಪ್ರಜ್ವಲಿತವಾದ, ಪ್ರಜ್ವಲಿತವಾದಂತಹ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ


മറ്റ് ഭാഷകളിലേക്കുള്ള വിവർത്തനം :

बिल्कुल स्पष्ट और प्रत्यक्ष।

उसने अपनी बात की पुष्टि के लिए एक ज्वलंत उदाहरण पेश किया।
ज्वलंत, प्रज्वलित

അർത്ഥം : ಉರಿಯುತ್ತಿರುವ

ഉദാഹരണം : ಪ್ರಜ್ವಲಿಸುತ್ತಿರುವ ದೀಪದಿಂದ ದೇವರಿಗೆ ಆರತಿಯನ್ನು ಮಾಡಲಾಯಿತು.

പര്യായപദങ്ങൾ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಜ್ವಲಿತ, ಪ್ರಜ್ವಲಿತವಾದ, ಪ್ರಜ್ವಲಿತವಾದಂತಹ


മറ്റ് ഭാഷകളിലേക്കുള്ള വിവർത്തനം :

जलता हुआ।

प्रज्वलित दीप से भगवान की आरती की गई।
आदिप्त, आदीपित, उज्ज्वल, उद्दीपित, उद्दीप्त, प्रज्ज्वलित, प्रज्वलित