പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಕಾಶ എന്ന വാക്കിന്റെ അർത്ഥവും ഉദാഹരണവും.

ಪ್ರಕಾಶ   ನಾಮಪದ

അർത്ഥം : ಆ ಶಕ್ತಿ ಅಥವಾ ತತ್ವದ ಯೋಗದಿಂದ ವಸ್ತು ಇತ್ಯಾದಿಗಳ ರೂಪ ಕಣ್ಣಿಗೆ ಕಾಣಿಸುವುದು

ഉദാഹരണം : ಸೂರ್ಯ ಉದಯುಸುತ್ತಿದ್ದಂತೆ ನಾಲು ದಿಕ್ಕಿನಲ್ಲೂ ಬೆಳಕು ಪಸರಿಸುವುದು

പര്യായപദങ്ങൾ : ಆಲೋಕ, ಕಾಂತಿ, ಪ್ರದೀಪ, ಪ್ರಭೆ, ಬೆಳಕು


മറ്റ് ഭാഷകളിലേക്കുള്ള വിവർത്തനം :

(physics) electromagnetic radiation that can produce a visual sensation.

The light was filtered through a soft glass window.
light, visible light, visible radiation

അർത്ഥം : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ഉദാഹരണം : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

പര്യായപദങ്ങൾ : ಅರಿವು, ಜ್ಞಾನ, ತಿಳುವು, ನೆರಳು, ಪ್ರತಿಬಿಂಬ, ಸಂಕೇತ, ಹೊಳಪು


മറ്റ് ഭാഷകളിലേക്കുള്ള വിവർത്തനം :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

അർത്ഥം : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

ഉദാഹരണം : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

പര്യായപദങ്ങൾ : ಒಯ್ಯಾರ, ಮಿಂಚು, ಸೌಂದರ್ಯ, ಹೊಳಪು


മറ്റ് ഭാഷകളിലേക്കുള്ള വിവർത്തനം :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

ಪ್ರಕಾಶ   ಗುಣವಾಚಕ

അർത്ഥം : ಹೊಳೆಯುವ ಮತ್ತು ಹಾಲಿನ ರೀತಿ ಪ್ರಕಾಶಮಾನವಾದಂತಹ

ഉദാഹരണം : ನಾಲ್ಕು ದಿಕ್ಕುಗಳಲ್ಲಿಯೂ ಚಂದ್ರನ ಪ್ರಕಾಶತೆ ಹರಡಿದೆ.

പര്യായപദങ്ങൾ : ಪ್ರಕಾಶತೆ, ಪ್ರಕಾಶವುಳ್ಳ, ಪ್ರಕಾಶವುಳ್ಳಂತ, ಪ್ರಕಾಶವುಳ್ಳಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


മറ്റ് ഭാഷകളിലേക്കുള്ള വിവർത്തനം :

चमकदार और दूध जैसे प्रकाश वाला।

चारों ओर धवल चाँदनी फैली हुई है।
धवल