അർത്ഥം : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ
ഉദാഹരണം :
ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.
പര്യായപദങ്ങൾ : ಕುರುಚಲು ಕಾಡು, ಪೊದರು
മറ്റ് ഭാഷകളിലേക്കുള്ള വിവർത്തനം :
അർത്ഥം : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
ഉദാഹരണം :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
പര്യായപദങ്ങൾ : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು
മറ്റ് ഭാഷകളിലേക്കുള്ള വിവർത്തനം :
അർത്ഥം : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು
ഉദാഹരണം :
ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.
പര്യായപദങ്ങൾ : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ
മറ്റ് ഭാഷകളിലേക്കുള്ള വിവർത്തനം :