പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪೃಥ್ವಿ എന്ന വാക്കിന്റെ അർത്ഥവും ഉദാഹരണവും.

ಪೃಥ್ವಿ   ನಾಮಪದ

അർത്ഥം : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು

ഉദാഹരണം : ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.

പര്യായപദങ്ങൾ : ಜಗತ್ತು, ಭುವನ, ಭೂಮಿ, ಭೂಲೋಕ, ಲೋಕ


മറ്റ് ഭാഷകളിലേക്കുള്ള വിവർത്തനം :

पृथ्वी के ऊपर-नीचे के कुछ कल्पित स्थान, पुराणानुसार जिनकी संख्या चौदह है।

धर्म ग्रंथों के अनुसार सात लोक ऊपर हैं और सात नीचे।
तबक, तबक़, पुर, भुवन, लोक

A place that exists only in imagination. A place said to exist in fictional or religious writings.

fictitious place, imaginary place, mythical place

അർത്ഥം : ಪೃಥ್ವಿಯ ಕೆಳಗಿನ ಏಳು ಲೋಕಗಳಲ್ಲಿ ಆರನೆಯದು

ഉദാഹരണം : ಪೃಥ್ವಿಯ ತುಲನೆಯನ್ನು ನರಕದಲ್ಲಿ ಮಾಡಲಾಗುತ್ತದೆ.


മറ്റ് ഭാഷകളിലേക്കുള്ള വിവർത്തനം :

पृथ्वी के नीचे के सात लोकों में से छठा।

रसातल की तुलना नरक से की जाती है।
रसा, रसातल

അർത്ഥം : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

ഉദാഹരണം : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

പര്യായപദങ്ങൾ : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


മറ്റ് ഭാഷകളിലേക്കുള്ള വിവർത്തനം :

അർത്ഥം : ಭೂಮಿಯ ಮೇಲ್ಮೈ ಪದರ

ഉദാഹരണം : ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ

പര്യായപദങ്ങൾ : ಜಗತ್ತು, ಧರಣಿ, ನೆಲ, ಭೂಗೋಲು, ಭೂಮಿ


മറ്റ് ഭാഷകളിലേക്കുള്ള വിവർത്തനം :

पृथ्वी की ऊपरी सतह।

संपूर्ण धरातल जल और थल दो भागों में विभक्त है।
अवनि तल, क्षिति तल, धरातल, पृथ्वीतल, भूतल, भूपटल, भूपृष्ठ, महीतल

The outermost level of the land or sea.

Earthquakes originate far below the surface.
Three quarters of the Earth's surface is covered by water.
earth's surface, surface