പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪೂಜೆ എന്ന വാക്കിന്റെ അർത്ഥവും ഉദാഹരണവും.

ಪೂಜೆ   ನಾಮಪದ

അർത്ഥം : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

ഉദാഹരണം : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

പര്യായപദങ്ങൾ : ಕೀರ್ತನೆ, ಜಪ, ಭಜನೆ, ಸ್ತ್ರೋತ್ರ, ಹಾಡು


മറ്റ് ഭാഷകളിലേക്കുള്ള വിവർത്തനം :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn

അർത്ഥം : ಪುಣ್ಯ ಅಥವಾ ಧಾರ್ಮಿಕವಾದ ಅನುಷ್ಠಾನಕ್ಕಾಗಿ ನಿಯಮ ಪೂರ್ವಕವಾಗಿದ್ದು ಕೆಲವು ಧಾರ್ಮಿಕ ಕೃತ್ಯ, ಕರ್ಮ, ಉಪವಾಸ ಮೊದಲಾದವುಗಳನು ಮಾಡುವ ಕ್ರಿಯೆ

ഉദാഹരണം : ಆ ಪ್ರತ್ಯೋಗಿಯು ಶನಿವಾರ ಆಂಜನೇಯನ ವ್ರತವನ್ನು ಮಾಡುತ್ತಿದ್ದಾನೆ.

പര്യായപദങ്ങൾ : ವ್ರತ, ವ್ರತಾ


മറ്റ് ഭാഷകളിലേക്കുള്ള വിവർത്തനം :

पुण्य या धार्मिक अनुष्ठान के लिए नियमपूर्वक रहकर कुछ धार्मिक कृत्य, उपवास आदि करने की क्रिया।

वह प्रत्येक शनिवार को हनुमानजी का व्रत रखता है।
व्रत

A solemn pledge (to oneself or to another or to a deity) to do something or to behave in a certain manner.

They took vows of poverty.
vow

അർത്ഥം : ಯಾವುದೇ ದೇವಿ, ದೇವರು ಮುಂತಾದವುಗಳ ಮೇಲೆ ನೀರು, ಹೂ ಮುಂತಾದವುಗಳನ್ನು ಹಾಕುವುದು ಅಥವಾ ಅದರ ಮುಂದೆ ಏನನ್ನಾದರೂ ಇಟ್ಟು ಮಾಡುವಂತಹ ಧಾರ್ಮಿಕವಾದ ಕ್ರಿಯೆ

ഉദാഹരണം : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಹಾಲಿನ, ಅರಿಶಿನದ ಅಭಿಷೇಕವನ್ನು ಮಾಡುವಾಗ ನೋಡಲು ಮನೋಹರವಾಗಿರುತ್ತದೆ.

പര്യായപദങ്ങൾ : ಅಭ್ಯಂಜನೆ, ಅರ್ಚನೆ, ಆರಾಧನೆ, ಉಪಾಸನೆ, ದೇವರಿಗೆ ಮಾಡುವ ಮಂಗಳ ಸ್ನಾನ


മറ്റ് ഭാഷകളിലേക്കുള്ള വിവർത്തനം :

किसी देवी, देवता आदि पर जल, फूल आदि चढ़ाकर या उनके आगे कुछ रखकर किया जाने वाला धार्मिक कार्य।

ईश्वर की पूजा से मन को शांति मिलती है।
अनुराध, अभ्यर्चन, अभ्यर्चा, अरचन, अरचा, अरहत, अरहन, अराधन, अर्चन, अर्चना, अर्चा, अर्ह, अर्हण, अर्हत, अर्हन, अर्हा, अवराधन, आराधन, आराधना, इबादत, उपासना, पूजन, पूजा, पूजा पाठ, पूजा-अर्चना, पूजा-पाठ, बंदगी, बन्दगी

The activity of worshipping.

worship