അർത്ഥം : ನಿಶ್ಚಿತ ರೂಪದಿಂದ ಯಾವ ಕಾಲದ ಪೂರ್ಣ ಇತಿಹಾಸ ಉಪಲ್ಭವಾಗುತ್ತದೆಯೋ ಅದಕ್ಕಿಂತ ಪೂರ್ವದ ಅಥವಾ ಅದಕ್ಕೆ ಸಂಬಂಧಿಸಿದ
ഉദാഹരണം :
ಇತಿಹಾಸಕಾರರಲ್ಲಿ ಇಂದಿಗೂ ಕೂಡ ಪ್ರಾಗೈತಿಹಾಸಿಕ ಕಾಲದ ಬಗ್ಗೆ ಭಿನ್ನಾಭಿಪ್ರಾಯವಿದೆ.
പര്യായപദങ്ങൾ : ಇತಿಹಾಸಪೂರ್ವ, ಪ್ರಾಗೈತಿಹಾಸಿಕ
മറ്റ് ഭാഷകളിലേക്കുള്ള വിവർത്തനം :
निश्चित रूप से जिस काल का पूर्ण इतिहास उपलब्ध हो उससे पूर्व का या उससे संबंधित।
इतिहासकारों में आज भी प्रागैतिहासिक काल के बारे में मतभेद है।