അർത്ഥം : ಯಾರಿಗೆ ಮತ್ತೆ ಹೊಸ ಜೀವನ ಪ್ರಾಪ್ತಿಯಾಗಿದೆಯೋ
ഉദാഹരണം :
ಪುರ್ನರ್ಜೀವಿತನಾದ ಸತ್ಯವಾನನ್ನು ನೋಡಿದ ಸಾವಿತ್ರಿಯು ತುಂಬಾ ಸಂತೋಷ ಪಟ್ಟಳು.
പര്യായപദങ്ങൾ : ಪುನಃ ಜೀವಬಂದ, ಪುನಃ ಜೀವಬಂದಂತ, ಪುನಃ ಜೀವಬಂದತಹ, ಪುನರ್ಜೀವಿತ, ಪುನರ್ಜೀವಿತವಾದ, ಪುನರ್ಜೀವಿತವಾದಂತಹ, ಪ್ರಾಣ ಬಂದ
മറ്റ് ഭാഷകളിലേക്കുള്ള വിവർത്തനം :
जिसे फिर से नया जीवन प्राप्त हुआ हो।
पुनर्जीवित सत्यवान को देखकर सावित्री बहुत खुश हुई।