അർത്ഥം : ಪಿಸ್ತಾ ಬಣ್ಣದ ಅಥವಾ ಹಸಿರು ಮಿಶ್ರಿತ ಹಳದಿ ಬಣ್ಣದ
ഉദാഹരണം :
ಸೀತಾ ಹಸಿರು ಮಿಶ್ರಿತ ಹಳದಿಯ ಸೀರೆಯನ್ನು ಉಟ್ಟಿದ್ದಾಳೆ.
പര്യായപദങ്ങൾ : ಹಸಿರು ಮಿಶ್ರಿತ ಹಳದಿ
മറ്റ് ഭാഷകളിലേക്കുള്ള വിവർത്തനം :
Of a color midway between yellow and green.
yellow-green