അർത്ഥം : ವ್ಯಕ್ತಿಯನ್ನು ಗುರುತಿಟ್ಟುಕೊಳ್ಳುವ ಅಥವಾ ಇತರೆ ವಸ್ತು ಸಂಗತಿಯ ಗುರುತಿನ ಚೀಟಿಯ ಮೂಲಕ ವ್ಯಕ್ತಿಯೊಬ್ಬ ಏನನ್ನಾದರೂ ಪ್ರಯೋಜನ ಪಡೆಯಬಲ್ಲ ಚೀಟಿ
ഉദാഹരണം :
ರಾಜುವಿಗೆ ರೈಲು ಪ್ರಯಾಣದ ಉಚಿತ ಪಾಸು ದೊರೆತಿದೆ.
പര്യായപദങ്ങൾ : ಅನುಜ್ಞಾ ಪತ್ರ, ಅಪ್ಪಣೆ ಚೀಟಿ, ಪರವಾನೆ, ಪಾಸ್