പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪಾದ എന്ന വാക്കിന്റെ അർത്ഥവും ഉദാഹരണവും.

ಪಾದ   ನಾಮಪದ

അർത്ഥം : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು

ഉദാഹരണം : ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ

പര്യായപദങ്ങൾ : ಕಾಲು, ಚರಣ


മറ്റ് ഭാഷകളിലേക്കുള്ള വിവർത്തനം :

व्यक्ति की टाँग का टखने के नीचे का भाग।

कर्मचारी अधिकारी के पैरों पर गिरकर गिड़गिड़ाने लगा।
अंघ्रि, कदम, क़दम, चरण, पग, पद, पाँव, पाद, पैर, पौ

The part of the leg of a human being below the ankle joint.

His bare feet projected from his trousers.
Armored from head to foot.
foot, human foot, pes

അർത്ഥം : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ

ഉദാഹരണം : ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.

പര്യായപദങ്ങൾ : ಕಾಲು


മറ്റ് ഭാഷകളിലേക്കുള്ള വിവർത്തനം :

बिछौने या चारपाई का वह सिरा जिधर पैर रखते हैं।

कहते हैं कि सोते समय दक्षिण दिशा में पाँयता नहीं होना चाहिए।
पाँयँचा, पाँयँता, पाँयचा, पाँयता, पायँत, पायँता, पायँती, पायतन, पायता, पायताना, पायती, पैताना

അർത്ഥം : ಆ ಅಂಗದಿಂದ ಪ್ರಾಣಿಗಳಿಗೆ ನಿಂತು ಮತ್ತು ನಡಿಯಲು-ಓಡಲು ಆಗುವುದು

ഉദാഹരണം : ನನ್ನ ಕಾಲು ನೋಯಿತ್ತಿದೆ

പര്യായപദങ്ങൾ : ಕಾಲು


മറ്റ് ഭാഷകളിലേക്കുള്ള വിവർത്തനം :

वह अंग जिससे प्राणी खड़े होते और चलते-फिरते हैं।

मेरे पैर में दर्द है।
गोड़, टँगड़ी, टाँग, टांग, नलकिनी, पग, पद, पाँव, पाद, पैर, पौ, लात

A human limb. Commonly used to refer to a whole limb but technically only the part of the limb between the knee and ankle.

leg

അർത്ഥം : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ

ഉദാഹരണം : ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.

പര്യായപദങ്ങൾ : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ


മറ്റ് ഭാഷകളിലേക്കുള്ള വിവർത്തനം :

पैर के नीचे की ओर का वह भाग जो चलने में पृथ्वी पर पड़ता है।

उसका तलवा सूज गया है।
चरण तल, चरण-तल, चरणतल, तल, तलवा, तला, तलुआ, पद तल, पद-तल, पदतल, पाद तल, पाद-तल, पादतल

The underside of the foot.

sole

അർത്ഥം : ಪದ್ಯ ಅಥವಾ ಶ್ಲೋಕಗಳ ಸಾಲು

ഉദാഹരണം : ಈ ದ್ವಿಪದಿ, ಎರಡು ಚರಣಗಳ ಪದ್ಯದ ಮೊದಲ ಚರಣದ ಅರ್ಥವನ್ನು ಸ್ಪಷ್ಟಗೊಳಿಸಿದೆ.

പര്യായപദങ്ങൾ : ಚರಣ


മറ്റ് ഭാഷകളിലേക്കുള്ള വിവർത്തനം :

पद्य या श्लोक का चतुर्थांश।

इस दोहे के पहले चरण का अर्थ स्पष्ट करो।
चरण, पद

അർത്ഥം : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ

ഉദാഹരണം : ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.

പര്യായപദങ്ങൾ : ಪಂಕ್ತಿ, ಸಾಲು


മറ്റ് ഭാഷകളിലേക്കുള്ള വിവർത്തനം :

किसी पृष्ठ या किसी वस्तु के पर्दे आदि पर एक सीध में लिखी लिखावट (किसी रचना, लेख आदि की)।

उदाहरण के लिए आप पाँचवी पंक्ति को देखें।
आलि, पंक्ति, लाइन

Text consisting of a row of words written across a page or computer screen.

The letter consisted of three short lines.
There are six lines in every stanza.
line

അർത്ഥം : ದೇವಿ-ದೇವರುಗಳ ಕಾಲಿಗೆ ಮಾಡಿರುವ ಪಾದುಕೆಯನ್ನು ಪೂಜೆ ಮಾಡುವರು

ഉദാഹരണം : ಈ ಪೂಜ ಮಂದಿರದಲ್ಲಿ ಹೆಚ್ಚಾಗಿ ದೇವರುಗಳ ಪಾದುಕೆಗಳು ಇಟ್ಟಿದ್ದಾರೆ.

പര്യായപദങ്ങൾ : ಪಾದುಕ


മറ്റ് ഭാഷകളിലേക്കുള്ള വിവർത്തനം :

देवी-देवताओं के पैरों के बनाये हुए वे चिह्न जिनकी पूजा की जाती है।

इस पूजाघर में अधिकांश देवताओं के पदक बने हुए हैं।
पदक