പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪಾತಕಿ എന്ന വാക്കിന്റെ അർത്ഥവും ഉദാഹരണവും.

ಪಾತಕಿ   ನಾಮಪದ

അർത്ഥം : ಪಾಪ ಮಾಡುವವ ಅಥವಾ ಪಾಪ ಮಾಡುವ ವ್ಯಕ್ತಿ

ഉദാഹരണം : ಪಾಪಿಗಳ ಜೀವನವು ಅಶಾಂತಿಯಿಂದ ತುಂಬಿ ಹೋಗಿರುವುದು.

പര്യായപദങ്ങൾ : ನೀಚ, ಪತಿತ, ಪಾಪಕರ್ಮ, ಪಾಪಾತ್ಮಾ, ಪಾಪಿ, ಪಾಷ್ಮಾ


മറ്റ് ഭാഷകളിലേക്കുള്ള വിവർത്തനം :

वह जो पाप करे या पाप करनेवाला व्यक्ति।

पापियों का जीवन अशांति से भरा होता है।
खबीस, नीच, पतित, पातकी, पापकर्मी, पापाचारी, पापात्मा, पापी, पाष्मा

A person who sins (without repenting).

evildoer, sinner

ಪಾತಕಿ   ಗುಣವಾಚಕ

അർത്ഥം : ಯಾವುದೋ ಒಂದು ಹೊಡೆದು ಹಾಕಲು ಯೋಗ್ಯವಾಗಿ ಇರುವುದು

ഉദാഹരണം : ನನ್ನ ದೃಷ್ಟಿಯಲ್ಲಿ ಪ್ರತಿಯೊಬ್ಬರು ರಾಷ್ಟ್ರದ್ರೋಹಿ ಪಾತಕಿಗಳೆ.


മറ്റ് ഭാഷകളിലേക്കുള്ള വിവർത്തനം :

मार डालने योग्य।

मेरी दृष्टि में प्रत्येक राष्ट्रद्रोही वध्य है।
निपातनीय, बध्य, वध्य, हन्य

അർത്ഥം : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

ഉദാഹരണം : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

പര്യായപദങ്ങൾ : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ, ಪಾಪಿಷ್ಟ


മറ്റ് ഭാഷകളിലേക്കുള്ള വിവർത്തനം :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

അർത്ഥം : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

ഉദാഹരണം : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

പര്യായപദങ്ങൾ : ದುರಾತ್ಮ, ಪಾಪಾತ್ಮ, ಪಾಪಿಷ್ಠ, ಮಹಾಪಾಪಿ


മറ്റ് ഭാഷകളിലേക്കുള്ള വിവർത്തനം :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी