അർത്ഥം : ನಾಯಕ ಅಥವಾ ಪತಿಯನ್ನು ಅವಮಾನ ಮಾಡಿ ಸ್ವಯಂ ಪಶ್ಚಾತಾಪಪಟ್ಟಂತಹ (ನಾಯಕ)
ഉദാഹരണം :
ಪಶ್ಚಾತಾಪಪಟ್ಟ ನಾಯಕನು ತುಂಬಾ ದುಃಖಿತನಾಗಿದ್ದಾನೆ.
പര്യായപദങ്ങൾ : ಪಶ್ಚಾತಾಪಪಟ್ಟ, ಪಶ್ಚಾತಾಪಪಟ್ಟಂತ, ಪಶ್ಚಾತಾಪಪಟ್ಟಂತಹ, ಪಶ್ಚಾತಾಪಪಡುವ, ಪಶ್ಚಾತಾಪಪಡುವಂತ
മറ്റ് ഭാഷകളിലേക്കുള്ള വിവർത്തനം :
जो नायक या पति का अपमान करके पीछे स्वयं पछताती हो (नायिका)।
कलहंतारिता नायिका बहुत दुखी है।