അർത്ഥം : ಯಾರೋ ಒಬ್ಬರು ತಮ್ಮ ಕೆಲಸ, ಪದವಿ ಅಥವಾ ಕರ್ತವ್ಯವನ್ನು ಬಿಟ್ಟು ಯಾವುದೋ ಭಯದಿಂದ ಬೇರೆಕಡೆಗೆ ಓಡಿ ಹೋಗುವುದು
ഉദാഹരണം :
ನಮ್ಮ ಊರಿನ ವ್ಯಕ್ತಿಯೊಬ್ಬ ತಲೆತಪ್ಪಿಸಿಕೊಂಡು ನಗರದ ದೇವಾಲಯದಲ್ಲಿ ವಾಸಮಾಡುತ್ತಿದ್ದನು.
പര്യായപദങ്ങൾ : ತಲೆ ತಪ್ಪಿಸಿಕೊಂಡು ಓಡುವವನು
മറ്റ് ഭാഷകളിലേക്കുള്ള വിവർത്തനം :