അർത്ഥം : ಇನ್ನೊಬ್ಬರಿಗೆ ಕಲ್ಯಾಣ ಅಥವಾ ಹಿತವನ್ನು ಉಂಟುಮಾಡುವ ಕ್ರಿಯೆ ಅಥವಾ ಭಾವ
ഉദാഹരണം :
ವಿನಯ್ ನ ಪರೋಪಕಾರಿ ಸ್ವಾಭಾವದಿಂದಾಗಿ ಜನರ ಮನಸ್ಸಿನಲ್ಲಿ ಇನ್ನು ಉಳಿದುಕೊಂಡಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
दूसरों के साथ भलाई या हित करने का कार्य या भाव।
विनय ने अपनी परोपकारिता से ही लोगों के दिलों में जगह बनाई।അർത്ഥം : ಬೇರೆಯವರಿಗೆ ಉಪಕಾರ ಮಾಡುವ ವ್ಯಕ್ತಿ
ഉദാഹരണം :
ಈ ಅಧುನಿಕ ಪ್ರಪಂಚದಲ್ಲಿ ಪರೋಪಕಾರಿಗಳಿಗೇನು ಕಮ್ಮಿ ಇಲ್ಲ.
മറ്റ് ഭാഷകളിലേക്കുള്ള വിവർത്തനം :
Someone who makes charitable donations intended to increase human well-being.
altruist, philanthropistഅർത്ഥം : ಇತರರಿಗೆ ಉಪಕಾರ ಮಾಡುವ ಗುಣವುಳ್ಳವರು
ഉദാഹരണം :
ಮಂಜುನಾಥನು ಪರೋಪಕಾರಿ ಗುಣವುಳ್ಳವನು.
പര്യായപദങ്ങൾ : ಪರೋಪಕಾರಿಯಾದ, ಪರೋಪಕಾರಿಯಾದಂತ, ಪರೋಪಕಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :