അർത്ഥം : ತಿಳಿದಿರುವ ಅಥವಾ ಗೊತ್ತಿರುವ ವ್ಯಕ್ತಿ
ഉദാഹരണം :
ಅವನೊಬ್ಬ ಒಳ್ಳೆಯ ಪರೀಕ್ಷಕ ಯಾವುದೇ ವಸ್ತುಗಳಾದರು ಅದರ ಪರಿಚಯವನ್ನು ಮಾಡಿಕೊಳ್ಳುತ್ತಾನೆ.
പര്യായപദങ്ങൾ : ಪರೀಕ್ಷಿಸುವವ, ಶೋಧಿಸುವವ
മറ്റ് ഭാഷകളിലേക്കുള്ള വിവർത്തനം :
അർത്ഥം : ಪರೀಕ್ಷೆ ಮಾಡುವ ವ್ಯಕ್ತಿ
ഉദാഹരണം :
ಪರೀಕ್ಷೆ ಮಾಡುವವನು ಪರೀಕ್ಷಾರ್ಥಿಯನ್ನು ಕೆಲವು ಪ್ರಶ್ನೆಗಳನ್ನು ಕೇಳಿದನು.
പര്യായപദങ്ങൾ : ಪರೀಕ್ಷೆ ಮಾಡುವವ, ಶೋಧಕ ವ್ಯಕ್ತಿ
മറ്റ് ഭാഷകളിലേക്കുള്ള വിവർത്തനം :