അർത്ഥം : ಪರಿಹರಿಸಲು ಅಥವಾ ಬಿಡಿಸಲು ಸಾಧ್ಯವಿರುವಂತಹ ಸಮಸ್ಯೆ ಅಥವಾ ಜಟಿಲವಾದ ಸಂಗತಿ
ഉദാഹരണം :
ಅವನದು ಪರಿಹರಿಸಬಹುದಾದ ಸಮಸ್ಯೆ.
പര്യായപദങ്ങൾ : ಪರಿಹರಿಸಬಹುದಾದ, ಪರಿಹರಿಸಬಹುದಾದಂತ, ಪರಿಹಾರ್ಯ, ಪರಿಹಾರ್ಯವಾದ, ಪರಿಹಾರ್ಯವಾದಂತ, ಪರಿಹಾರ್ಯವಾದಂತಹ, ಬಗೆಹರಿಸಬಹುದಾದ, ಬಗೆಹರಿಸಬಹುದಾದಂತ, ಬಗೆಹರಿಸಬಹುದಾದಂತಹ
മറ്റ് ഭാഷകളിലേക്കുള്ള വിവർത്തനം :
Capable of being settled or resolved.
All disputed points are potentially resolvable.