അർത്ഥം : ಪರಿಶ್ರಮ ಪಡುವ ವ್ಯಕ್ತಿ
ഉദാഹരണം :
ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.
പര്യായപദങ്ങൾ : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ದುಡಿಯುವವ, ಪರಿಶ್ರಮ-ಮಾಡುವವ, ಪರಿಶ್ರಮಿ, ಪಾರಿಶ್ರಮಿಕ, ಸತತೋದ್ಯೋಗಿ
മറ്റ് ഭാഷകളിലേക്കുള്ള വിവർത്തനം :
One who works strenuously.
toilerഅർത്ഥം : ಯಾರೋ ಒಬ್ಬರು ವ್ಯಾಯಾಮ ಮಾಡುವ ಕಾರಣದಿಂದ ಆರೋಗ್ಯವಾಗಿ ಮತ್ತು ಬಲವಂತನಾಗಿ ಕಾಣುವ
ഉദാഹരണം :
ವ್ಯಾಯಾಮ ಮಾಡಿದ ಪೈಲ್ವಾನನ ಮೈ ನೋಡಿದ ಪ್ರೇಕ್ಷಕರು ಆರ್ಕಶಿತರಾದರು.
പര്യായപദങ്ങൾ : ಗರಡಿ ಸಾಧಕ, ವ್ಯಾಯಾಮ ಮಾಡುವವ
മറ്റ് ഭാഷകളിലേക്കുള്ള വിവർത്തനം :