പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪರಿಶ್ರಮಿ എന്ന വാക്കിന്റെ അർത്ഥവും ഉദാഹരണവും.

ಪರಿಶ್ರಮಿ   ನಾಮಪದ

അർത്ഥം : ಪರಿಶ್ರಮ ಪಡುವ ವ್ಯಕ್ತಿ

ഉദാഹരണം : ಪರಿಶ್ರಮಿಗಳಿಗೆ ತಕ್ಕ ಪ್ರತಿಫಲ ಸಿಗುತ್ತದೆ.

പര്യായപദങ്ങൾ : ಉತ್ಸಾಹಿ, ಉದ್ಯೋಗಶೀಲ, ಕಷ್ಟಪಡುವವ, ದುಡಿಯುವವ, ಪರಿಶ್ರಮ ಮಾಡುವವ, ಪರಿಶ್ರಮ-ಮಾಡುವವ, ಪಾರಿಶ್ರಮಿಕ, ಸತತೋದ್ಯೋಗಿ


മറ്റ് ഭാഷകളിലേക്കുള്ള വിവർത്തനം :

परिश्रम करने वाला व्यक्ति।

परिश्रमी को अवश्य सफलता मिलती है।
अध्यवसायी, उद्यमी, कर्मठ, कर्मशील, तच्छील, परिश्रमी, पुरुषार्थी, मेहनतकश, मेहनती

One who works strenuously.

toiler

അർത്ഥം : ಆ ಹಣವನ್ನು ಯಾರು ಪರಿಶ್ರಮವನ್ನು ಪಟ್ಟಿದ್ದಾರೋ ಅದರ ಬದಲಾಗಿ ಹಣದ ಅಥವಾ ಪಾರಿತೋಷಕದ ರೂಪದಲ್ಲಿ ನೀಡುತ್ತಾರೆ

ഉദാഹരണം : ಒಳ್ಳೆಯ ಪರಿಶ್ರಮಿಕಷ್ಟಜೀವಿಗಳಿಂದ ಮಾತ್ರ ಒಂದು ಅದ್ಭುತವಾದ ಶಿಲೆಯನ್ನು ನಿರ್ಮಿಸಲು ಸಾಧ್ಯ.

പര്യായപദങ്ങൾ : ಕಷ್ಟಜೀವಿ, ಪಾರಿಶ್ರಮಿಕ, ಪ್ರಾಯಾಸ ಹೊಂದುವವ


മറ്റ് ഭാഷകളിലേക്കുള്ള വിവർത്തനം :

वह धन जो किसी को कुछ परिश्रम करने पर उसके बदले या पारितोषिक आदि के रूप में दिया जाता है।

उचित पारिश्रमिक न मिलने के कारण श्रमिकों ने हड़ताल कर दी।
उजरत, कर्मण्या, पारिश्रमिक, मेहनताना

Compensation received by virtue of holding an office or having employment (usually in the form of wages or fees).

A clause in the U.S. constitution prevents sitting legislators from receiving emoluments from their own votes.
emolument

ಪರಿಶ್ರಮಿ   ಗುಣವಾಚಕ

അർത്ഥം : ಯಾರೂ ಪರಿಶ್ರಮದಿಂದ ಕೆಲಸ ಮಾಡುವರೊ

ഉദാഹരണം : ಪರಿಶ್ರಮಿ ವ್ಯಕ್ತಿಗಳು ಜೀವನದಲ್ಲಿ ಸಫಲರಾಗುತ್ತಾರೆ.

പര്യായപദങ്ങൾ : ಉದ್ಯಮಿ, ಉದ್ಯಮಿಯಾದ, ಉದ್ಯಮಿಯಾದಂತ, ಉದ್ಯಮಿಯಾದಂತಹ, ಕರ್ಮಶಾಲಿ, ಕರ್ಮಶಾಲಿಯಾದ, ಕರ್ಮಶಾಲಿಯಾದಂತ, ಕರ್ಮಶಾಲಿಯಾದಂತಹ, ಕಷ್ಟಪಡುವ, ಕಷ್ಟಪಡುವಂತ, ಕಷ್ಟಪಡುವಂತಹ, ಪರಿಶ್ರಮಿಯಾದ, ಪರಿಶ್ರಮಿಯಾದಂತ, ಪರಿಶ್ರಮಿಯಾದಂತಹ, ಶ್ರಮಜೀವಿ, ಶ್ರಮಜೀವಿಯಾದ, ಶ್ರಮಜೀವಿಯಾದಂತ, ಶ್ರಮಜೀವಿಯಾದಂತಹ, ಶ್ರಮಿ


മറ്റ് ഭാഷകളിലേക്കുള്ള വിവർത്തനം :

जो परिश्रम करता हो।

परिश्रमी व्यक्ति हमेशा सफल होता है।
अध्यवसायी, उद्यमी, करतबिया, करतबी, कर्मठ, कर्मशील, तच्छील, परिश्रमी, पुरुषार्थी, मेहनतकश, मेहनती, श्रमी

Characterized by hard work and perseverance.

hardworking, industrious, tireless, untiring