അർത്ഥം : ಅವನು ಸ್ವಂತದವರ ಸಂಬಂಧ ಅಥವಾ ಬಾಂಧವ್ಯ ಹೊಂದಿರುವನು
ഉദാഹരണം :
ಸ್ವಂತದವರಿಂದ ಏನು ಮುಚ್ಚಿಡುಲು ಸಾಧ್ಯವಿಲ್ಲ ನಿಮಗೆ ಎಲ್ಲಾ ಗೊತ್ತಿದೆ.
പര്യായപദങ്ങൾ : ಕುಟುಂಬದ ಜನರು, ತನ್ನವರು, ಸಂಬಂಧಿಕರು, ಸ್ವಂತದ, ಸ್ವಂತದವರು
മറ്റ് ഭാഷകളിലേക്കുള്ള വിവർത്തനം :
അർത്ഥം : ತನ್ನ ಕುಲ ಅಥವಾ ಜಾತಿಗೆ ಸಂಬಂದಪಟ್ಟವರು
ഉദാഹരണം :
ಎಲ್ಲರೂ ತಮ್ಮ ತಮ್ಮ ಸಂಬಂದಿಕರ ಏಳಿಗೆಗಾಗಿ ಶ್ರಮಿಸಿದರೆ ಸಮಾಜದ ಏಳಿಗೆ ಅಸಾಧ್ಯ.
പര്യായപദങ്ങൾ : ಕುಟುಂಬದವರು, ನೆಂಟರು, ಸಂಬಂಧಿಕರು
മറ്റ് ഭാഷകളിലേക്കുള്ള വിവർത്തനം :