പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪರಿಜ್ಞಾನ എന്ന വാക്കിന്റെ അർത്ഥവും ഉദാഹരണവും.

ಪರಿಜ್ಞಾನ   ನಾಮಪದ

അർത്ഥം : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

ഉദാഹരണം : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

പര്യായപദങ്ങൾ : ತಿಳುವಳಿಕೆ, ವಿವೇಕ, ವಿವೇಚನೆ


മറ്റ് ഭാഷകളിലേക്കുള്ള വിവർത്തനം :

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

അർത്ഥം : ಯಾವುದೇ ವಷವಾದರೂ ಪೂರ್ಣವಾಗಿ ತಿಳಿದುಕೊಳ್ಳುವುದು

ഉദാഹരണം : ಪೂರ್ಣವಾಗಿ ತಿಳಿಯದ ಯಾವುದೇ ವಿಚಾರವಾಗಲಿ ವಾದಿಸಬಾರದು

പര്യായപദങ്ങൾ : ಪೂರ್ಣ ತಿಳುವಳಿಕೆ, ಪೂರ್ಣವಾಗಿ ತಿಳಿಯದ


മറ്റ് ഭാഷകളിലേക്കുള്ള വിവർത്തനം :

किसी वस्तु आदि के बारे में पूरा ज्ञान।

परिज्ञान के बिना किसी भी विषय पर बहस नहीं करनी चाहिए।
परिज्ञान, पूर्ण जानकारी

Coming to understand something clearly and distinctly.

A growing realization of the risk involved.
A sudden recognition of the problem he faced.
Increasing recognition that diabetes frequently coexists with other chronic diseases.
realisation, realization, recognition

അർത്ഥം : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು

ഉദാഹരണം : ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.

പര്യായപദങ്ങൾ : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಜ್ಞಾನ, ಆತ್ಮಪ್ರಜ್ಞೆ, ಆತ್ಮಾನುಭೂತಿ, ಪರೋಕ್ಷದರ್ಶನ


മറ്റ് ഭാഷകളിലേക്കുള്ള വിവർത്തനം :

मन में होनेवाला वह स्वाभाविक ज्ञान जिससे कोई बात बिना सोचे आप से आप सामने आ जाती है।

हर प्राणी में अंतर्ज्ञान होता है।
अंतरानुभूति, अंतर्ज्ञान, अंतर्बोध, अन्तरानुभूति, अन्तर्ज्ञान, अन्तर्बोध, आत्मज्ञान, आत्मानुभूति, परिज्ञान, परोक्षदर्शन

Instinctive knowing (without the use of rational processes).

intuition

ಪರಿಜ್ಞಾನ   ಗುಣವಾಚಕ

അർത്ഥം : ಯಾವುದೋ ಒಂದನ್ನು ಚನ್ನಾಗಿ ತಿಳಿದುಕೊಂಡಿರುವುದು

ഉദാഹരണം : ಈ ವಿಚಾರದ ಬಗೆಗೆ ನನ್ನಗೆ ಚನ್ನಾಗಿ ಪರಿಜ್ಞಾನವಿದೆ.

പര്യായപദങ്ങൾ : ಅರಿತುಕೊಂಡಿರುವ, ತಿಳುವಳಿಗೆ


മറ്റ് ഭാഷകളിലേക്കുള്ള വിവർത്തനം :

जो अच्छी तरह से जाना हुआ हो।

यह बात मेरे लिए परिज्ञात है।
परिज्ञात, प्रज्ञात, विज्ञात, संज्ञात

Widely or fully known.

A well-known politician.
Well-known facts.
A politician who is well known.
These facts are well known.
well-known